
ರಾಜ್ಯ
ಬಿಜೆಪಿ ಅಭ್ಯರ್ಥಿ ಆಯ್ಕೆ ಕಗ್ಗಂಟು; ಕಿರು ಅವಧಿಗೆ ಕಣಕ್ಕಿಳಿಯಲು ಪ್ರಮುಖರ ಹಿಂದೇಟು: ಕೋರ್ ಕಮಿಟಿ ಸಭೆಯಲ್ಲಿ ಆಗಲಿದೆ ಅಂತಿಮ ನಿರ್ಧಾರ
ಬೆಂಗಳೂರು: ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದ ಯಾವ ರಾಜಕೀಯ ಪಕ್ಷಗಳಿಗೂ ಬೇಡವಾದ ಉಪಚುನಾವಣೆಗಳು ಒಕ್ಕರಿಸಿವೆ. ಮೂರು ಲೋಕಸಭೆ ಮತ್ತು ಎರಡು ವಿಧಾನಭೆ ಉಪಚುನಾವಣೆಗಳಿಗೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಲು, ಪ್ರಚಾರ ಮಾಡಲು [more]