
ಅಂತರರಾಷ್ಟ್ರೀಯ
ಥೈಲ್ಯಾಂಡ್ ರಾಜನನ್ನು ವರಿಸುವ ಮೂಲಕ ರಾಣಿಯಾದ ಬಾಡಿಗಾರ್ಡ್!
ಬ್ಯಾಂಕಾಕ್: ಸಹೋದ್ಯೋಗಿ, ಸಹಪಾಠಿಯನ್ನು ಮದುವೆಯಾಗುವುದು ಸರ್ವೇ ಸಾಮಾನ್ಯ. ಆದರೆ, ಥೈಲ್ಯಾಂಡ್ ರಾಜ ತಮ್ಮ ಅಂಗರಕ್ಷಕಿಯನ್ನೇ ವರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಷ್ಟೇ ಅಲ್ಲ ಆ ಬಾಡಿಗಾರ್ಡ್ಗೆ ರಾಣಿ ಪಟ್ಟ ನೀಡಿದ್ದಾರೆ. [more]