
ರಾಜ್ಯ
ಗೋಕಾಕ್ ಮೇಲೆ ಜೋಡಿಬಂಡೆ ಉರುಳೋ ಭೀತಿ; ಕೂಡಲೇ 100 ಮನೆ ಖಾಲಿ ಮಾಡುವಂತೆ ಸೂಚನೆ
ಬೆಳಗಾವಿ: ಗೋಕಾಕ್ ಮಲ್ಲಿಕಾರ್ಜುನ ಬೆಟ್ಟದ ಮೇಲಿನ ಎರಡು ಬೃಹದಾಕಾರದ ದೊಡ್ಡ ಬಂಡೆಗಳು ಮತ್ತೆ ತಮ್ಮ ಸ್ಥಾನವನ್ನು ಬದಲಿಸಿ ಆತಂಕ ಹುಟ್ಟಿಸಿವೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು [more]