
ರಾಷ್ಟ್ರೀಯ
ಅಪ್ಪಳಿಸುವ ಮುನ್ನವೇ ಅಬ್ಬರಿಸುತ್ತಿದೆ ಫೇಥಾಯ್; ಆಂಧ್ರದಲ್ಲಿ ಭಾರಿ ವರ್ಷಧಾರೆ !
ವಿಶಾಖಪಟ್ಟಣಂ: ಆಂಧ್ರದ ಪ್ರಮುಖ ಜಿಲ್ಲೆಗಳಾದ ಗುಂಟೂರು, ಕೃಷ್ಣ ಹಾಗೂ ಗೋದಾವರಿಯಲ್ಲಿ ಪೇಥಾಯ್ ಚಂಡಮಾರುತ ಪರಿಣಾಮ ಭಾರಿ ವರ್ಷ ಧಾರೆಯಾಗುತ್ತಿದೆ. ಈಗಾಗಲೇ ಚಂಡಮಾರುತ ಆಂಧ್ರದತ್ತ ಧಾವಿಸುತ್ತಿದ್ದು, ಸೋಮವಾರ ಮಧ್ಯಾಹ್ನದ [more]