
ರಾಜ್ಯ
ಇಂದು ಅನಂತ್ ಕುಮಾರ್ ಅಂತ್ಯಕ್ರಿಯೆ; ಅಂತಿಮ ದರ್ಶನ ಪಡೆಯಲಿರುವ ಶಾ, ರಾಜನಾಥ್ ಸಿಂಗ್
ಬೆಂಗಳರು: ಸೋಮವಾರ ವಿಧಿವಶರಾದ ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಇಂದು ನಗರದ ಚಾಮರಾಜಪೇಟೆ ರುದ್ರಭೂಮಿಯಲ್ಲಿ ನೆರವೇರಲಿದೆ. ಸಾರ್ವಜನಿಕರ ದರ್ಶನಕ್ಕೆ ಅನಂತ್ ಕುಮಾರ್ [more]