ಎ,ಬಿ ವರ್ಗದ ಮನೆ ಹಾನಿಗೆ 5 ಲಕ್ಷ ರೂ., ಸಿ ವರ್ಗದ ಮನೆ ನಷ್ಟಕ್ಕೆ 50 ಸಾವಿರ ರೂ. ಪರಿಹಾರ: ಸರ್ಕಾದಿಂದ ಅಧಿಕೃತ ಆದೇಶ
ಬೆಂಗಳೂರು: ವಿಧಾನಮಂಡಲದಲ್ಲಿ ಸಿಎಂ ನೀಡಿದ ಭರವಸೆಯಂತೆ ಪ್ರವಾಹದಿಂದ ಮಳೆ ಹಾನಿ ಸಂಬಂಧ 5 ಲಕ್ಷ ರೂ. ಪರಿಹಾರ ನೀಡಲು ಅಧಿಕೃತ ಆದೇಶ ಹೊರಡಿಸಲಾಗಿದೆ. ಶೇ.25 ರಿಂದ ಶೇ.75 ರಷ್ಟು [more]