ದಾಂತೇವಾಡದಲ್ಲಿ ಮತ್ತೆ ನಕ್ಸಲ್ ಅಟ್ಟಹಾಸ: ಸಿಐ ಎಸ್ ಎಫ್ ಜವಾನ ಸೇರಿ ಐದು ಜನ ಸಾವು
ದಾಂತೇವಾಡ: ಛತ್ತೀಸ್ಗಢದ ದಾಂತೇವಾಡದಲ್ಲಿ ನಕ್ಸಲರು ಮತ್ತೆ ಅಟ್ಟಹಾಸ ಮೆರೆದ್ದಾರೆ. ದಾಂತೇವಾಡದ ಬಚೆಲಿಯಲ್ಲಿ ನಕ್ಸಲರು ಸುಧಾರಿತ ಸ್ಪೋಟಕಗಳನ್ನು ಸ್ಫೋಟಿಸಿದ್ದು ಓರ್ವ ಭದ್ರತಾ ಪಡೆ ಸಿಬ್ಬಂದಿ ಮತ್ತು ಮೂವರು ನಾಗರಿಕರು [more]