![](http://kannada.vartamitra.com/wp-content/uploads/2018/04/Bitcoin-amit-bhardwaj-arrested-326x163.jpg)
ರಾಷ್ಟ್ರೀಯ
ಬಿಟ್ ಕಾಯಿನ್ ವ್ಯವಹಾರ ನಡೆಸಿ ಗ್ರಾಹಕರಿಗೆ ಒಟ್ಟು 2000 ಕೋಟಿ ರೂ. ವಂಚಿಸಿದ ವ್ಯಕ್ತಿ ಬಂಧನ: ಇಡಿಯಿಂದ ಪ್ರಕರಣ ದಾಖಲು
ನವದೆಹಲಿ:ಏ-7: ಭಾರತದಲ್ಲಿ ನಿಷೇಧವಾಗಿರುವ ಬಿಟ್ ಕಾಯಿನ್ ವ್ಯವಹಾರವನ್ನು ನಡೆಸುತ್ತಾ ಸಾವಿರಾರು ಭಾರತೀಯ ಗ್ರಾಹಕರಿಗೆ ಒಟ್ಟು 2000 ಕೋಟಿ ರೂ. ವಂಚಿಸಿರುವ ಆರೋಪದಡಿ, ಜಾರಿ ನಿರ್ದೇಶನಾಲಯ (ಇಡಿ), ಅಮಿತ್ [more]