ರಾಜ್ಯ

ಕರ್ನಾಟಕದ ವಿಭಜನೆ ಕುರಿತು ಮಾತನಾಡುವುದೇ ಪಾಪದ ಕೆಲಸ: ಸಚಿವ ದೇಶಪಾಂಡೆ

ಹುಬ್ಬಳ್ಳಿ:ಆ-3: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ ಸರಿಯಲ್ಲ.ಅಖಂಡ ಕರ್ನಾಟಕದ ವಿಭಜನೆ ಕುರಿತ ಮಾತನಾಡುವುದೇ ಪಾಪದ ಕೆಲಸ ಅಂತ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ [more]