
ರಾಷ್ಟ್ರೀಯ
ಅದಾನಿ ಗ್ರೂಪ್‍ಗೆ ತಿರುವನಂತಪುರ ವಿಮಾನ ನಿಲ್ದಾಣದ ಗುತ್ತಿಗೆ ನಿರ್ವಹಿಸಬಹುದು; ಹೈಕೋರ್ಟ್ ಕೇಂದ್ರ ಸರಕಾರ ನಿರ್ಧಾರ ವಿರೋಸಿದ ಕೇರಳ ಸರಕಾರಕ್ಕೆ ಮುಖಭಂಗ
ಕೊಚ್ಚಿ: ತಿರುವನಂತಪುರ ವಿಮಾನ ನಿಲ್ದಾಣದ ಹೊಣೆಗಾರಿಕೆಯನ್ನು ಅದಾನಿ ಗ್ರೂಪ್‍ಗೆ ನೀಡಿದ ಕೇಂದ್ರ ಸರಕಾರದ ಕ್ರಮವನ್ನು ವಿರೋಸಿ ಕೇರಳ ಪಿಣರಾಯಿ ವಿಜಯನ್ ನೇತೃತ್ವದ ಸರಕಾರ ಹೈಕೋರ್ಟ್‍ಗೆ ಸಲ್ಲಿಸಿದ್ದ ಅರ್ಜಿಯನ್ನು [more]