
ವಾಣಿಜ್ಯ
ಆಧಾರ್ ಅನಗತ್ಯ ಬಹಿರಂಗ ಬೇಡ, ಅಗತ್ಯವಿದ್ದಲ್ಲಿ ಹಿಂಜರಿಕೆಯೂ ಬೇಡ: ಯುಐಡಿಎಐ
ಹೊಸದಿಲ್ಲಿ: ಟ್ರಾಯ್ ಮುಖ್ಯಸ್ಥರ ಆಧಾರ್ ಸವಾಲು ವ್ಯಾಪಕ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿರುವ ಹಿನ್ನೆಲೆಯಲ್ಲಿ, ಜನರಿಗೆ ಈ ಬಗ್ಗೆ ತಿಳುವಳಿಕೆ ಮೂಡಿಸಲು ವಿಶಿಷ್ಟ ಭಾರತೀಯ ಗುರುತು ಪ್ರಾಧಿಕಾರ (ಯುಐಡಿಎಐ) ಮುಂದಾಗಿದೆ. ಸಾರ್ವಜನಿಕರು ತಮ್ಮ [more]