ರಾಜ್ಯ

ರಾತ್ರೋ ರಾತ್ರಿ 700 ಅಧಿಕಾರಿಗಳ ವರ್ಗಾವಣೆ: ವಿವಾದಕ್ಕೆ ಕಾರಣವಾದ ಸಿಎಂ ಎಚ್​.ಡಿ. ರೇವಣ್ಣ ನಡೆ

ಬೆಂಗಳೂರು: ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆ ಮುಗಿದಿದ್ದರೂ ಲೋಕೋಪಯೋಗಿ ಇಲಾಖೆಯಲ್ಲಿ ಮಾತ್ರ ವರ್ಗಾವಣೆ ನಿಲ್ಲುತ್ತಿಲ್ಲ ಎನ್ನಲಾಗಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಸಚಿವ ಹೆಚ್.ಡಿ ರೇವಣ್ಣ ರಾತ್ರೋರಾತ್ರಿ 700 ಅಧಿಕಾರಿಗಳು ಮತ್ತು ನೌಕರರನ್ನು ಏಕಾಏಕಿ ವರ್ಗಾವಣೆ [more]