
ರಾಷ್ಟ್ರೀಯ
ಛತ್ತಿಸಗಢದಲ್ಲಿ ಮೂವರು ನಕ್ಸಲರ ಬಂಧನ
ಸಗ್ಮೆತ(ಛತ್ತಿಸಗಢ): ಛತ್ತಿಸಗಢದ ಸಗ್ಮೆತ ಪ್ರದೇಶದಲ್ಲಿ ಪೊಲೀಸರು ಮೂವರು ನಕ್ಸಲರನ್ನು ಬಂಧಿಸಿದ್ದಾರೆ. ಬಂಧಿತರಿಂದ ಶಸ್ತ್ರಾಸ್ತ್ರ ಮತ್ತು ಯುದ್ಧ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಅದರಲ್ಲಿ ಒಂದು ಪಿಸ್ತೂಲು, ಜೀವಂತ ಗುಂಡುಗಳು, ಇನ್‌ಸಾಸ್ [more]