
ಅಂತರರಾಷ್ಟ್ರೀಯ
10 ದಿನಗಳ ಅಜ್ಞಾತವಾಸ; 12 ಬಾಲಕರು, ಫುಟ್ಬಾಲ್ ಕೋಚ್ ಜೀವಂತ: ಏನಿದು ಗುಹೆ ರಹಸ್ಯ!
ಚಿಯಾಂಗ್ರಾಯ್ (ಥಾಯ್ಲೆಂಡ್): ಪ್ರವಾಹ ಸೃಷ್ಟಿಯಾಗಿ ಗುಹೆಯ ಒಳಭಾಗದಲ್ಲಿ 10 ದಿನಗಳಿಂದ ಸಿಲುಕಿದ್ದ ಫುಟ್ಬಾಲ್ ತಂಡವೊಂದರ 12 ಬಾಲಕರು ಮತ್ತು ತರಬೇತುದಾರ ಜೀವಂತವಾಗಿರುವುದು ದೃಢಪಟ್ಟಿದೆ. ಕಾರ್ಯಾಚರಣೆ ನೇತೃತ್ವದ ವಹಿಸಿರುವ ಬ್ರಿಟಿಷ್ ಗುಹಾ–ಮುಳುಗುತಜ್ಞರಾದ ಜಾನ್ [more]