ಶ್ರೀರಾಮನ ಕೆಲಸವನ್ನು ನಾವೇ ಮಾಡಬೇಕು, ಬೇರೊಬ್ಬರಿಗೆ ವಹಿಸಿದರೆ ನಿಗಾ ಇಡುವುದು ಕಷ್ಟ ಎಂದ ಮೋಹನ್ ಭಾಗ್ವತ್
ಉದಯ್ಪುರ : ಶ್ರೀ ರಾಮನ ಕೆಲಸವನ್ನು ನಾವೇ ಮಾಡಬೇಕು. ಅದನ್ನು ಮಾಡಿಯೇ ಮಾಡುತ್ತೇವೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ [more]