ರಾಷ್ಟ್ರೀಯ

ಕುಖ್ಯಾತ ಸರಗಳ್ಳ ಪ್ರದೀಪ್ ಬ್ಯಾನರ್ಜಿ ಬಂಧನ:

ಥಾಣೆ, ಏ.12-ಥಾಣೆ, ಪಲ್ಘರ್ ಮತ್ತು ಮುಂಬೈಗಳಲ್ಲಿ ಮಹಿಳೆಯರನ್ನು ಬೆಚ್ಚಿ ಬೀಳಿಸಿದ್ದ 50ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ ಕುಖ್ಯಾತ ಸರಗಳ್ಳನನ್ನು ಬಂಧಿಸಿರುವ ಪೆÇಲೀಸರು ಲಕ್ಷಾಂತರ ರೂ.ಗಳ ಮೌಲ್ಯದ ಚಿನ್ನಾಭರಣಗಳು [more]

ರಾಜ್ಯ

ದೇಶಾದ್ಯಂತ ಆರಂಭವಾದ ಬಿಜೆಪಿ ಸಂಸದರ ಉಪವಾಸ ಸತ್ಯಾಗ್ರಹ: ರಾಜ್ಯದಲ್ಲಿ ಶಾಶಕರಿಂದ ವಿವಿಧ ಭಾಗಗಳಲ್ಲಿ ಪ್ರತಿಭಟನೆ

ಬೆಂಗಳೂರು:ಏ-೧೨: ಸಂಸತ್ ಬಜೆಟ್ ಅಧಿವೇಶನ ಪ್ರತಿಪಕ್ಷಗಳ ಗದ್ದಲಕ್ಕೆ ಬಲಿಯಾಗಿದ್ದನ್ನು ಖಂಡಿಸಿ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ಸಂಸದರು ದೇಶಾದ್ಯಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲೂ [more]

No Picture
ರಾಷ್ಟ್ರೀಯ

ಸಂಸತ್ ಕಲಾಪಕ್ಕೆ ವಿಪಕ್ಷಗಳ ಅಡ್ಡಿ ಹಿನ್ನಲೆ: ಬಿಜೆಪಿ ಸಂಸದರಿಂದ ಉಪವಾಸ ಸತ್ಯಾಗ್ರಹ: ಪ್ರಧಾನಿ ಮೋದಿ ಸಾಥ್

ನವದೆಹಲಿ:ಏ-12: ಸಂಸತ್‌ ಸುಗಮ ಕಲಾಪ ನಡೆಸಲು ವಿಪಕ್ಷಗಳು ಅಡ್ಡಿಪಡಿಸ್ದ್ದು ಮಾತ್ರವಲ್ಲದೆ ಸರ್ಕಾರದ ವಿರುದ್ಧ ಕೆಲ ವರ್ಗದ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿವೆ ಬಿಜೆಪಿ ಸಂಸದರು ಇಂದಿನಿಂದ [more]

ರಾಷ್ಟ್ರೀಯ

ಚೆನ್ನೈನಲ್ಲಿ ಪ್ರಧಾನಿ ಮೋದಿಗೆ ಕಪ್ಪು ಬಾವುಟ ಪ್ರದರ್ಶಿಸಿದ್ದೇಕೆ?

ಚೆನ್ನೈ,ಏ.12 ರಕ್ಷಣಾ ಇಲಾಖೆಯ ಡಿಫೆನ್ಸ್ ಎಕ್ಸ್’ಪೋ-2018 ಪ್ರದರ್ಶನವನ್ನು ಉದ್ಘಾಟಿಸುವ ಸಲುವಾಗಿ ಚೆನ್ನೈಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರತಿಭಟನಾಕಾರರು ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಚೆನ್ನೈನ ವಿಮಾನ ನಿಲ್ದಾಣಕ್ಕೆ [more]

ರಾಷ್ಟ್ರೀಯ

ಸ್ವದೇಶಿ ನಿರ್ಮಿತ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡಾವಣೆ

ಹೊಸದಿಲ್ಲಿ,ಏ.12 ಸ್ವದೇಶಿ ನಿರ್ಮಿತ ಪ್ರಾದೇಶಿಕ ದಿಕ್ಸೂಚಿ ಉಪಗ್ರಹವನ್ನು ಹೊಂದುವ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ನಾವಿಕ್, ಭಾರತೀಯ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆ 8ನೇ ಉಪಗ್ರಹ ಐಆರ್ ಎನ್ [more]

ರಾಷ್ಟ್ರೀಯ

ಸರ್ವರಿಗೂ ಕೈಗೆಟುಕುವ ದರದಲ್ಲಿ ಇಂಧನ ಸುಲಭವಾಗಿ ಲಭ್ಯವಾಗಬೇಕು – ಪ್ರಧಾನಮಂತ್ರಿ ನರೇಂದ್ರ ಮೋದಿ

ನವದೆಹಲಿ, ಏ.11-ಸರ್ವರಿಗೂ ಕೈಗೆಟುಕುವ ದರದಲ್ಲಿ ಇಂಧನ ಸುಲಭವಾಗಿ ಲಭ್ಯವಾಗಬೇಕು ಎಂದು ಹೇಳಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಇದಕ್ಕಾಗಿ ಸಮಂಜಸ ಮತ್ತು ಜವಾಬ್ದಾರಿಯುತವಾಗಿ ಕಡಿಮೆ ಬೆಲೆ ನಿಗದಿಗೊಳಿಸುವಂತೆ ಅಂತಾರಾಷ್ಟ್ರೀಯ [more]

ರಾಷ್ಟ್ರೀಯ

ಸಮಾನ ಹಿರಿಯ ನ್ಯಾಯಮೂರ್ತಿಗಳಲ್ಲಿ ಮೊದಲಿಗರಾಗಿರುತ್ತಾರೆ ಎಂದು ಸ್ಪಷ್ಟಪಡಿಸಿರುವ ಸುಪ್ರೀಂಕೋರ್ಟ್:

ನವದೆಹಲಿ, ಏ.11-ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು (ಸಿಜೆಐ) ಸಮಾನ ಹಿರಿಯ ನ್ಯಾಯಮೂರ್ತಿಗಳಲ್ಲಿ ಮೊದಲಿಗರಾಗಿರುತ್ತಾರೆ ಎಂದು ಸ್ಪಷ್ಟಪಡಿಸಿರುವ ಸುಪ್ರೀಂಕೋರ್ಟ್ ಪ್ರಕರಣಗಳನ್ನು ವಿಚಾರಣೆಗಾಗಿ ಮಂಜೂರು ಮಾಡುವ ಹಾಗೂ ಅವುಗಳ ವಿಚಾರಣೆಗಾಗಿ [more]

ರಾಷ್ಟ್ರೀಯ

ಮಹಿಳೆಯರ ಡಬ್ಬಲ್ ಟ್ರಾಪ್ ವಿಭಾಗದಲ್ಲಿ ಭಾರತದ ಶ್ರೇಯಾಸಿ ಸಿಂಗ್ ಚಿನ್ನದ ಪದಕ:

ಗೋಲ್ಡ್‍ಕೋಸ್ಟ್, ಏ.11- ಮಹಿಳೆಯರ ಡಬ್ಬಲ್ ಟ್ರಾಪ್ ವಿಭಾಗದಲ್ಲಿ ಭಾರತದ ಶ್ರೇಯಾಸಿ ಸಿಂಗ್ ಚಿನ್ನದ ಪದಕಕ್ಕೆ ಗುರಿ ಇಟ್ಟು ತಮ್ಮದಾಗಿಸಿಕೊಂಡಿದ್ದಾರೆ. ನವದೆಹಲಿಯ ಶಾರ್ಪ್‍ಶೂಟರ್ ಎಂದೇ ಬಿಂಬಿಸಿಕೊಂಡಿರುವ ಶ್ರೇಯಾಸಿ 2014ರಲ್ಲಿ [more]

ರಾಷ್ಟ್ರೀಯ

ಎಂಟು ವರ್ಷದ ಹುಡುಗಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಜೀವಂತ ದಹನ :

ಲಾಹೋರ್, ಏ.11-ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಬಾಲಕಿಯರ ಮೇಲೆ ಅತ್ಯಾಚಾರ ಮತ್ತು ಕಗ್ಗೊಲೆ ಪ್ರಕರಣಗಳು ಆತಂಕ ಮೂಡಿಸಿರುವಾಗಲೇ, ಮತ್ತೊಂದು ಬರ್ಬರ ಕೃತ್ಯ ವರದಿಯಾಗಿದೆ. ಎಂಟು ವರ್ಷದ ಹುಡುಗಿಯೊಬ್ಬಳ ಮೇಲೆ [more]

ರಾಷ್ಟ್ರೀಯ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ನಾಳೆ ಮಾರ್ಗದರ್ಶಿ(ಪಥದರ್ಶಿ) ಉಪಗ್ರಹ (ನ್ಯಾವಿಗೇಷನ್ ಸ್ಯಾಟಿಲೈಟ್) ಉಡಾವಣೆ:

ನವದೆಹಲಿ, ಏ.11- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ನಾಳೆ ಮಾರ್ಗದರ್ಶಿ(ಪಥದರ್ಶಿ) ಉಪಗ್ರಹ (ನ್ಯಾವಿಗೇಷನ್ ಸ್ಯಾಟಿಲೈಟ್) ಉಡಾವಣೆಗೆ ಸಜ್ಜಾಗಿದ್ದು, ಕ್ಷಣಗಣನೆ ಆರಂಭವಾಗಿದೆ. ಏ.12ರ ಗುರುವಾರ ಮುಂಜಾನೆ 4 ಗಂಟೆ [more]

ರಾಷ್ಟ್ರೀಯ

ಪ್ರಸ್ತಕ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಪ್ರಗತಿ ಶೇ.7.3 !

ನವದೆಹಲಿ, ಏ.11-ಪ್ರಸ್ತಕ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಪ್ರಗತಿ ಶೇ.7.3ರಷ್ಟು ಏರಲಿದ್ದು, ಮುಂದಿನ ವಿತ್ತೀಯ ಸಾಲಿನಲ್ಲಿ ಅದು 7.6ಕ್ಕೆ ವೃದ್ದಿಯಾಗಲಿದೆ ಎಂದು ಏಷ್ಯನ್ ಡೆವಲಪ್‍ಮೆಂಟ್ ಬ್ಯಾಂಕ್(ಎಡಿಬಿ) ಹೇಳಿದೆ. [more]

ರಾಷ್ಟ್ರೀಯ

ಭಾರತದ ಬೃಹತ್ ರಕ್ಷಣಾ ವಸ್ತುಪ್ರದರ್ಶನ: ದೇಶ-ವಿದೇಶಗಳ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಅನಾವರಣ

ಚೆನ್ನೈ, ಏ.11-ಭಾರತದ ಬೃಹತ್ ರಕ್ಷಣಾ ವಸ್ತುಪ್ರದರ್ಶನ-ಡಿಫ್‍ಎಕ್ಸ್‍ಪೆÇ ತಮಿಳುನಾಡು ರಾಜಧಾನಿ ಚೆನ್ನೈನ ಹೊರವಲಯದಲ್ಲಿ ಇಂದಿನಿಂದ ಆರಂಭವಾಗಿದ್ದು, ದೇಶ-ವಿದೇಶಗಳ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಅನಾವರಣಗೊಂಡಿವೆ. ದೇಶದ ಸೇನಾ ಅತ್ಯಾಧುನೀಕರಣ ಕಾರ್ಯಕ್ರಮದ ಭಾಗವಾಗಿ [more]

ರಾಷ್ಟ್ರೀಯ

ಕಾಶ್ಮೀರ ಕಣಿವೆಯಲ್ಲಿ ಉಗ್ರರ ಅಟ್ಟಹಾಸ:

ಶ್ರೀನಗರ, ಏ.11-ಕಾಶ್ಮೀರ ಕಣಿವೆಯಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದೆ. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದು, ಘರ್ಷಣೆಯಲ್ಲಿ ಇಬ್ಬರು ನಾಗರಿಕರು [more]

ರಾಷ್ಟ್ರೀಯ

ಇಪ್ಪತ್ಮೂರು ದಿನಗಳ ಸಂಸತ್ ಕಲಾಪ ಸಂಪೂರ್ಣ ವ್ಯರ್ಥವಾಗಲು ಕಾರಣವಾದ ಪ್ರತಿಪಕ್ಷಗಳ ಧೋರಣೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಉಪವಾಸ ಸತ್ಯಾಗ್ರಹ:

ನವದೆಹಲಿ, ಏ.11- ಇಪ್ಪತ್ಮೂರು ದಿನಗಳ ಸಂಸತ್ ಕಲಾಪ ಸಂಪೂರ್ಣ ವ್ಯರ್ಥವಾಗಲು ಕಾರಣವಾದ ಪ್ರತಿಪಕ್ಷಗಳ ಧೋರಣೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಸಂಸದರೊಂದಿಗೆ ನಾಳೆ ಒಂದು [more]

ರಾಷ್ಟ್ರೀಯ

ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಉನ್ನತ ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಅಕ್ರಮ – ಸುಪ್ರೀಂಕೋರ್ಟ್

ನವದೆಹಲಿ, ಏ.11-ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ(ಕೆಪಿಎಸ್‍ಸಿ) 1998ರಿಂದ 2004ರವರೆಗೆ ಉನ್ನತ ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಅಕ್ರಮ-ಅವ್ಯವಹಾರಗಳು ನಡೆದಿವೆ ಎಂಬ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ಇಂದು ಎತ್ತಿ ಹಿಡಿದಿದೆ. [more]

ರಾಷ್ಟ್ರೀಯ

ಗೋಲ್ಡ್‍ಕೋಸ್ಟ್‍ನಲ್ಲಿ ಮಹಿಳಾ ಶೂಟರ್‍ಗಳ ಪಾರಮ್ಯ ಮುಂದುವರೆದಿದೆ

ಗೋಲ್ಡ್‍ಕೋಸ್ಟ್, ಏ.10-ಆಸ್ಟ್ರೇಲಿಯಾದ ಗೋಲ್ಡ್‍ಕೋಸ್ಟ್‍ನಲ್ಲಿ ನಡೆಯುತ್ತಿರುವ 21ನೇ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳಾ ಶೂಟರ್‍ಗಳ ಪಾರಮ್ಯ ಮುಂದುವರೆದಿದೆ. 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಹೀನಾ ಸಿಧು ಭಾರತಕ್ಕೆ ಮತ್ತೊಂದು ಬಂಗಾರದ [more]

ರಾಷ್ಟ್ರೀಯ

ಕಾಂಗ್ರೆಸ್ ಟಿಕೆಟ್ ಆಯ್ಕೆ ಕಸರತ್ತು ಮುಂದುವರಿದಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಅವರ ನೇತೃತ್ವದಲ್ಲಿ ಕಮಿಟಿ

ನವದೆಹಲಿ, ಏ.10- ಕಾಂಗ್ರೆಸ್ ಟಿಕೆಟ್ ಆಯ್ಕೆ ಕಸರತ್ತು ಮುಂದುವರಿದಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಅವರ ನೇತೃತ್ವದಲ್ಲಿ ಸ್ಕ್ರೀನಿಂಗ್ ಕಮಿಟಿ ಇಂದು ಬೆಳಗಾವಿ, ಮೈಸೂರು, ಕಂದಾಯ [more]

ರಾಷ್ಟ್ರೀಯ

ಅಂಚೆ ಕಚೇರಿಯಲ್ಲಿ ನಿಮ್ಮ ಖಾತೆಯಿಂದ ಯಾವುದೇ ಬ್ಯಾಂಕ್‍ಗಳಿಗೆ ಹಣ ವರ್ಗಾಯಿಸುವ ಅಥವಾ ಬೇರೆ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ

ನವದೆಹಲಿ, ಏ.10- ಅಂಚೆ ಕಚೇರಿಯಲ್ಲಿ ನೀವು ಖಾತೆ ಹೊಂದಿದ್ದಲ್ಲಿ ನಿಮ್ಮ ಖಾತೆಯಿಂದ ಯಾವುದೇ ಬ್ಯಾಂಕ್‍ಗಳಿಗೆ ಹಣ ವರ್ಗಾಯಿಸುವ ಅಥವಾ ಬೇರೆ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವ [more]

ರಾಷ್ಟ್ರೀಯ

ಪಿಕಪ್ ವಾಹನವೊಂದು ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಮದುವೆ ದಿಬ್ಬಣದ ಎಂಟು ಮಂದಿ ಮೃತ

ರಾಂಚಿ, ಏ.10-ಪಿಕಪ್ ವಾಹನವೊಂದು ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಮದುವೆ ದಿಬ್ಬಣದ ಎಂಟು ಮಂದಿ ಮೃತಪಟ್ಟು, ಹಲವರು ಗಾಯಗೊಂಡಿರುವ ಭೀಕರ ಘಟನೆ ಜಾರ್ಖಂಡ್‍ನ ಸಿಮ್‍ದೇಗಾದಲ್ಲಿ ನಿನ್ನೆ ರಾತ್ರಿ [more]

ರಾಜ್ಯ

ಟ್ರಕ್ಕೊಂದು ಉರುಳಿ ಕರ್ನಾಟಕದ ವಿಜಾಪುರ ಜಿಲ್ಲೆಯ 18 ಕಾರ್ಮಿಕರು ಸ್ಥಳದಲ್ಲೇ ಮೃತ

ಮುಂಬೈ, ಏ.10-ಅತಿವೇಗವಾಗಿ ಚಲಿಸುತ್ತಿದ್ದ ಟ್ರಕ್ಕೊಂದು ಉರುಳಿ ಕರ್ನಾಟಕದ ವಿಜಾಪುರ ಜಿಲ್ಲೆಯ 18 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟು, ಇತರ 20 ಮಂದಿ ತೀವ್ರ ಗಾಯಗೊಂಡ ದುರಂತ ಇಂದು ಮುಂಜಾನೆ [more]

ರಾಷ್ಟ್ರೀಯ

ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನಿ ಸೇನಾಪಡೆಗಳು ನಡೆಸಿದ ಅಪ್ರಚೋದಿತ ಷೆಲ್ ದಾಳಿಯಲ್ಲಿ ಭಾರತದ ಇಬ್ಬರು ಯೋಧರು ಹುತಾತ್ಮ

ಜಮ್ಮು, ಏ.10-ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನಿ ಸೇನಾಪಡೆಗಳು ನಡೆಸಿದ ಅಪ್ರಚೋದಿತ ಷೆಲ್ ದಾಳಿಯಲ್ಲಿ ಭಾರತದ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ [more]

ರಾಷ್ಟ್ರೀಯ

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಚಂಪಾರಣ್ ಸತ್ಯಾಗ್ರಹಕ್ಕೀಗ 100 ವರ್ಷ

ನವದೆಹಲಿ, ಏ.10-ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಒಂದು ಪ್ರಮುಖ ಘಟ್ಟವಾದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಚಂಪಾರಣ್ ಸತ್ಯಾಗ್ರಹಕ್ಕೀಗ 100 ವರ್ಷ. ಈ ಸಂದರ್ಭದಲ್ಲಿ ಚಂಪಾರಣ್ ಸತ್ಯಾಗ್ರಹದ ಸ್ಥಳವಾದ [more]

ರಾಷ್ಟ್ರೀಯ

ಕಾಮನ್‍ವೆಲ್ತ್ ಕ್ರೀಡಾಕೂಟದ 6ನೇ ದಿನವಾದ ಇಂದು ಭಾರತದ ಪುರುಷ ಶೂಟರ್‍ಗಳು ನಿರಾಶೆ ಮೂಡಿಸಿದ್ದಾರೆ

ಬ್ರಿಸ್ಬೆನ್,ಏ.10-ಆಸ್ಟ್ರೇಲಿಯಾದ ಬ್ರಿಸ್ಟೆನ್‍ನಲ್ಲಿ ನಡೆಯುತ್ತಿರುವ 21ನೇ ಕಾಮನ್‍ವೆಲ್ತ್ ಕ್ರೀಡಾಕೂಟದ 6ನೇ ದಿನವಾದ ಇಂದು ಭಾರತದ ಪುರುಷ ಶೂಟರ್‍ಗಳು ನಿರಾಶೆ ಮೂಡಿಸಿದ್ದಾರೆ. ಭಾರತದ ಭರವಸೆಯ ಶೂಟರ್ ಗಗನ್ ನಾರಂಗ್ 50 [more]

ರಾಷ್ಟ್ರೀಯ

ಏ.12ರಂದು ಮಾರ್ಗದರ್ಶಿ ಉಪಗ್ರಹ ಉಡಾವಣೆಗೆ ಸಜ್ಜಾಗಿದೆ : ಇಸ್ರೋ

ನವದೆಹಲಿ, ಏ.10- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಏ.12ರಂದು ಮಾರ್ಗದರ್ಶಿ(ಪಥಸೂಚಕ) ಉಪಗ್ರಹ (ನ್ಯಾವಿಗೇಷನ್ ಸ್ಯಾಟಲೈಟ್) ಉಡಾವಣೆಗೆ ಸಜ್ಜಾಗಿದೆ. ಏ.12ರ ಗುರುವಾರ ಮಾರ್ಗದರ್ಶಿ ಉಪಗ್ರಹ ಐಆರ್‍ಎನ್‍ಎಸ್‍ಎಸ್-2 ಉಪಗ್ರಹ ಶ್ರೀಹರಿಕೋಟಾದಿಂದ [more]

ರಾಷ್ಟ್ರೀಯ

ಪುರುಷರ ವಿಭಾಗದ ಹಾಕಿ ಪಂದ್ಯದಲ್ಲಿ ಭಾರತ ಮಲೇಷ್ಯಾ ವಿರುದ್ಧ 2-1 ಗೋಲುಗಳಿಂದ ಗೆಲುವು

ಗೋಲ್ಡ್‍ಕೋಸ್ಟ್, ಏ.10-ಕಾಮನ್‍ವೆಲ್ತ್ ಕ್ರೀಡಾಕೂಟದ ಆರನೇ ದಿನ ಪುರುಷರ ವಿಭಾಗದ ಹಾಕಿ ಪಂದ್ಯದಲ್ಲಿ ಭಾರತ ಮಲೇಷ್ಯಾ ವಿರುದ್ಧ 2-1 ಗೋಲುಗಳಿಂದ ಗೆಲುವು ಸಾಧಿಸಿ ಸೆಮಿಫೈನಲ್ ತಲುಪಿದೆ. ತೀವ್ರ ಪೈಪೋಟಿಯ [more]