ವಾರ್ತಾ ಮಿತ್ರಗೆ ಸ್ವಾಗತ, ಇದು ಒಂದು ಅನನ್ಯ ತಂತ್ರಜ್ಞಾನ ಆಧಾರಿತ ಸುದ್ದಿ ವ್ಯವಸ್ಥೆ. ನಾವು ವೆಬ್ಸೈಟ್, ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ತಲುಪಬಹುದು. ನಮ್ಮ ವಿಶಿಷ್ಟ ಕೊಡುಗೆಯು ನಿಮ್ಮನ್ನು ವೃತ್ತಿಪರ ರೀತಿಯಲ್ಲಿ ಕಾಣುವಂತೆ ಮಾಡುತ್ತದೆ ಮತ್ತು ಹೆಚ್ಚು ಲಾಭವನ್ನು ಗಳಿಸುತ್ತದೆ.
ನಮ್ಮ ವ್ಯಾಪ್ತಿಯು ಉತ್ತಮವಾಗಿದೆ ಮತ್ತು ನಾವು ಪ್ರಸ್ತುತ 1,00,000 ಜನರನ್ನು ಪೂರೈಸುತ್ತೇವೆ.
ನಮ್ಮ ಜಾಹಿರಾತುಗಳು ಎರಡು ಮಾದರಿಯಲ್ಲಿ ವಾರ್ತಾ ಮಿತ್ರದಲ್ಲಿ ಪ್ರದರ್ಶಿಸಬಹುದು
1. ನಿಮ್ಮ ಬಗ್ಗೆ ಅಥವಾ ನಿಮ್ಮ ಸಂಸ್ಥೆಯ ಬಗ್ಗೆ ಅಥವಾ ನೀವು ಮಾರುವ ಉತ್ಪನ್ನಗಳ ಬಗ್ಗೆ ವಾರ್ತಾ ಮಿತ್ರದಲ್ಲಿ ಲೇಖನ ಬರೆಯಲು ನಾವು ಒಂದು ಲೇಖನಿಗೆ ರೂ. 5000 ರಿಂದ ರೂ. 10000 ವರೆಗೆ ಶುಲ್ಕ ವಿಧಿಸುತ್ತೇವೆ
2. ನಿಮ್ಮ ಜಾಹಿರಾತು (300X200 ಚಿತ್ರ) ಜನರಲ್ಲಿ ವರ್ಗೀಕೃತವಾಗಿ ಒಂದು ತಿಂಗಳು ತೋರಿಸಲು ರೂ. 5000 ಶುಲ್ಕ ವಿಧಿಸುತ್ತೇವೆ
ನಿಮಗೆ ಈ 1,00,000 ಜನರಿಗೆ ನಿಮ್ಮ ಜಾಹಿರಾತನ್ನು ತಲುಪಿಸಲು ಇಚ್ಛಿಸಿದ್ದರೆ, ನಮ್ಮಲ್ಲಿ ವಿಚಾರಿಸಬಹುದು . ನಮ್ಮ ವಿಳಾಸ
ವಾರ್ತಾ ಮಿತ್ರ
106, 4 ನೇ ಮುಖ್ಯ ರಸ್ತೆ, ಎನ್.ಜಿ.ಇ.ಎಫ್. ಲೇಔಟ್,
R.M.V. ಬಡಾವಣೆ 2 ನೇ ಹಂತ,
ಬೆಂಗಳೂರು – 560094
ದೂರವಾಣಿ : +917022937357
ಇಮೇಲ್: marketing@vartamitra.com