ರಾಜ್ಯ ರಾಜಕೀಯ ದಲ್ಲಿ ತಿರುವು : ರೈತರಿಂದ *ಲೋಕಾಯುಕ್ತ” ಚಳುವಳಿ: ಏನು ಮಾಡುತ್ತಾರೆ ರೆೈತ ಮುಖ್ಯ ಮಂತ್ರಿ

ಮಾನ್ಯ ಕಿಸಾನ್ ಸಂಘದ ಬಂಧುಗಳೇ
ರಾಜ್ಯದಲ್ಲಿ ಅಧಿಕಾರಿಗಳ ಅಟ್ಟ ಹಾಸ ಹೆಚ್ಚುತ್ತಿದೆ ರೈತರನ್ನು /ಜನಸಾಮಾನ್ಯರನ್ನು ಲಂಚಕ್ಕಾಗಿಪೀಡಿಸುತ್ತಾ ದೋಚುತ್ತಿದ್ದಾರೆ
ಇದನ್ನ ಸರಿಪಡಿಸಬೇಕಾದ ಸರಕಾರ ಅದೇ ಸರಿಯಾದಂತೆ(ಟೇಕಾಪ್) ಕಾಣುತ್ತಿಲ್ಲ ಈ ಭ್ರಷ್ಟ ಅಧಿಕಾರಿಗಳಿಗೆ ಲಗಾಮು ಹಾಕಲು ಇದ್ದ *ಲೋಕಾಯುಕ್ತವನ್ನು ಹಲ್ಲುಕಿತ್ತ ಹಾವನ್ನಾಗಿಸಿತ್ತು ಸಿದ್ದು ಸರಕಾರ* ಈಗ ಬಂದಿರುವ ಸರಕಾರ ಅಧಿಕಾರಿಗಳನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನೇ ಮಾಡುತ್ತಿಲ್ಲ ಪೂರ್ಣಸಚಿವರ ನೇಮಕವಾಗದೇ ಮು ಮಂತ್ರಿ ಗಳೇ ಅನೇಕ ಖಾತೆಗಳನ್ನು ಇಟ್ಟುಕೊಂಡಿರುವುದರಿಂದ ನಿಬಾಯಿಸಲು ಅವರಿಗೆ ವಯೋ ಸಹಜವಾದ ಕಾರಣದಿಂದ ಅಸಹಾಯಕರಾದಂತೆ ಕಾಣುತ್ತಿದೆ
ನಾವು ಈ ಬಗ್ಗೆ ರೈತರೊಂದಿಗೆ / ಜನರೊಂದಿಗೆ ಚರ್ಚಿಸಿ ಮತ್ತೆ ” *ಲೋಕಾಯುಕ್ತ” ರಿಗೆ ಹಿಂದಿಗಿಂತ ಹೆಚ್ಚು ಅಧಿಕಾರನೀಡಬೇಕೆಂದು* ರಾಜ್ಯಾದ್ಯಂತ ಈ ಬಗ್ಗೆ ಚಳುವಳಿರೂಪಿಸಬೇಕಾಗಿದೆ ಕೂಡಲೇ ತಮ್ಮ ತಮ್ಮ ಜಿಲ್ಲೆಗಳಲ್ಲಿ &ತಾಲೋಕುಗಳಲ್ಲಿ ಸಭೆ ಕರೆದು ಚರ್ಚಿಸಿ ಕಾರ್ಯಪ್ರವೃತರಾಗಬೇಕಾಗಿದೆ
ತಹಸೀಲ್ದಾರ್&ಡಿಸಿ ಗಳ ಮೂಲಕ ಮುಖ್ಯಮಂತ್ರಿ &ರಾಜ್ಯಪಾಲರಿಗೆ ಲೋಕಾಯುಕ್ತಕ್ಕೆ ತಿದ್ದುಪಡಿ ಮಾಡಿ ACB ರದ್ದು ಮಾಡುವಂತೆ ಮನವಿ ಸಲ್ಲಿಸೋಣ- ಗಂಗಾಧರ್

ನಿಮ್ಮ ಅಭಿಪ್ರಾಯದ ನಿರೀಕ್ಷೆಯಲ್ಲಿದ್ದೇನೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ