ಬೆಂಗಳೂರು, ಆ.23- ಇಂದಿರಾ ಗಾಂಧಿ ಮುಕ್ತ ವಿವಿ(ಇಗ್ನೋ) ವಿವಿಧ ಸ್ನಾತಕೋತ್ತರ ಪದವಿ, ಡಿಪೊ ಮತ್ತು ಸರ್ಟಿಫಿಕೇಟ್ ಕೋರ್ಸ್ 2019ನೇ ಸಾಲಿನ ಪ್ರವೇಶ ಪ್ರಾರಂಭಿಸಲಾಗಿದೆ ಎಂದು ಸಂಸ್ಥೇಯ ಪ್ರಾದೇಶಿಕ ನಿರ್ದೇಶಕರಾದ ಜಿ.ಎಸ.ಇಮ್ರಾಪುರ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮ್ಯಾನೆಜ್ಮೆಂಟ್ ವಿಭಾಗದದಲ್ಲಿ ಮಾನವ ಸಂಪನ್ಮಾಲ ನಿರ್ವಹಣೆ, ಡಿಪೊಫೈನಾನ್ಷಿಯಲ್ ಮ್ಯಾನೆಜ್ಮೆಂಟ್, ಆಪರೇಷನ್ ಮ್ಯಾನೆಜ್ಮೆಂಟ್, ಮಾರುಕಟ್ಟೆ ನಿರ್ವಹಣೆಯಂತಹ ಕೋಸ್ಗಳಿಗೆ ಪರೀಕ್ಷೆ ಇಲ್ಲದೆ ನೇರವಾಗಿ ಪ್ರವೇಶ ಪಡೆಯಬಹುದು ಎಂದರು.