ಶ್ರೀ ನಾ.ತಿಪ್ಪೇಸ್ವಾಮಿ ಆರ್‍ಎಸ್‍ಎಸ್‍ನ ದಕ್ಷಿಣ ಮಧ್ಯ   ಕ್ಷೇತ್ರೀಯ ಕಾರ್ಯವಾಹ

ನವದೆಹಲಿ,ಮಾ.11-ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ   ಕ್ಷೇತ್ರೀಯ ಕಾರ್ಯವಾಹರಾಗಿ ಶ್ರೀ ನಾ.ತಿಪ್ಪೇಸ್ವಾಮಿ ಅವರನ್ನು ನೇಮಿಸಲಾಗಿದೆ.ಈವರೆಗೂ ಸಹ   ಕ್ಷೇತ್ರೀಯ ಕಾರ್ಯವಾಹ ಆಗಿದಅವರು , ಅನೇಕ ವರ್ಷಗಳ ಕಾಲ ಪ್ರಾಂತ ಕಾರ್ಯವಾಹರಾಗಿ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದ್ದಾರೆ.

ದಕ್ಷಿಣ ಮಧ್ಯ ಕ್ಷೇತ್ರೀಯ ಸಹಸಂಘಚಾಲಕರಾಗಿ (ದಕ್ಷಿಣ ಮಧ್ಯ ಕ್ಷೇತ್ರ: ಕರ್ನಾಟಕ, ಆಂದ್ರಪ್ರದೇಶ ಮತ್ತು ತೆಲಂಗಾಣ)ಶ್ರೀ ದು.ಸಿ.ರಾಮಕೃಷ್ಣರಾವ್ ಅವರು ನೇಮಕಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ