ಮೈಸೂರು, ಫೆ.10- ಕಾಲ್ ಸೆಂಟರ್ ಉದ್ಯೋಗಿಯ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯೊಬ್ಬನನ್ನು ನಜರ್ಬಾದ್ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ತುಮಕೂರುಜಿಲ್ಲೆ, ಮಧುಗಿರಿ ತಾಲೂಕಿನಚಿರಾಗ್ (26) ಬಂಧಿತಆರೋಪಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಉಳಿದ ಮೂವರು ಆರೋಪಿಗಳ ಬಂಧನಕ್ಕೆ ಪೆÇಲೀಸರು ಬಲೆ ಬೀಸಿದ್ದಾರೆ.
ಜೆಪಿ ನಗರದ (20)ವರ್ಷಕಾಲ್ ಸೆಂಟರ್ ಉದ್ಯೋಗಿ ಕಳೆದ ಭಾನುವಾರ ಲಲಿತಮ ಹಲ್ ಆರ್ಚ್ ಬಳಿ ಪಾನಿಪುರಿ ಸೇವಿಸಿ ಮನೆಗೆ ತೆರಳಲು ಇತ್ತೀಚೆಗೆ ಪರಿಚಯವಾಗಿದ್ದಕಾರು ಚಾಲಕ ಚಿರಾಗ್ಗೆ ದೂರವಾಣಿಕರೆ ಮಾಡಿಡ್ರಾಪ್ ನೀಡುವಂತೆ ಕೋರಿದ್ದಾಳೆ.
ತಕ್ಷಣ ಬಂದ ಆತಕಾರನಲ್ಲಿಆಕೆಯನ್ನು ಹತ್ತಿಸಿಕೊಂಡು ಟಿ.ನರಸೀಪುರ ರಸ್ತೆಯಲ್ಲಿತನ್ನ ಮೂವರು ಸ್ನೇಹಿತರನ್ನು ಹತ್ತಿಸಿಕೊಂಡಿದ್ದಾನೆ. ನಂತರಕಾರನ್ನು ನಿರ್ಜನ ಪ್ರದೇಶಕ್ಕೆಕೊಂಡೊಯ್ದುಅಲ್ಲಿ ನಾಲ್ವರೂ ಸೇರಿಯುವತಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ. ನಂತರ ಅಲ್ಲಿಯೇ ಆಕೆಯನ್ನು ಬಿಟ್ಟು ಪರಾರಿಯಾಗಿದ್ದರು.
ಬಹಳ ಹೊತ್ತಿನ ನಂತರಆಕೆಯೇ ನಜರ್ಬಾದ್ಠಾಣೆಗೆ ಬಂದುದೂರು ನೀಡಿದ್ದಳು.
ತನಿಖೆ ಕೈಗೊಂಡ ಪೆÇಲೀಸರು ಪ್ರಮುಖ ಆರೋಪಿ ಚಿರಾಗ್ನನ್ನು ಬೆಂಗಳೂರು ವಿಮಾನ ನಿಲ್ದಾಣದ ಬಳಿ ಬಂಧಿಸಿ ಉಳಿದ ಮೂವರ ಬಂಧನಕ್ಕೆ ಬಲೆ ಬೀಸಿದ್ದಾರೆ