2019ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿ

ಬೆಂಗಳೂರು, ಡಿ 31: ಸರ್ಕಾರವು 2019ನೇ ಸಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಮಾಹಿತಿಗೆ ಪ್ರಕಟಿಸಲಾಗಿದೆ

೧೫-೦೧ – ಮಕರ ಸಂಕ್ರಾಂತಿ
೨೬-೦೧ – ಗಣ ರಾಜ್ಯೋತ್ಸವ
೦೪-೦೩ – ಮಹಾ ಶಿವರಾತ್ರಿ
೦೬-೦೪ – ಚಾಂದ್ರಮಾನ ಯುಗಾದಿ ಹಬ್ಬ
೧೭-೦೪ – ಮಹಾವೀರ ಜಯಂತಿ
೧೯-೦೪ – ಗುಡ್ ಫ್ರೈಡೆ
೦೧-೦೫ – ಕಾರ್ಮಿಕರ ದಿನಾಚರಣೆ
೦೭-೦೫ – ಬಸವ ಜಯಂತಿ
೦೫-೦೬ – ಕುತುಬ್ – ಎ – ರಂಜಾನ್
೧೨-೦೮ – ಬಕ್ರೀದ್
೧೫-೦೮ – ಸ್ವಾತಂತ್ರ್ಯ ದಿನಾಚರಣೆ
೦೨-೦೯ – ವರಸಿದ್ಧಿ ವಿನಾಯಕ ವ್ರತ
೧೦-೦೯ – ಮೊಹರಂ ಕಡೆಯ ದಿನ
೨೮-೦೯ – ಮಹಾಲಯ ಅಮವಾಸ್ಯೆ
೦೨-೧೦ – ಗಾಂಧಿ ಜಯಂತಿ
೦೭-೧೦ – ಮಹಾನವಮಿ / ಆಯುಧ ಪೂಜೆ
೦೮-೧೦ – ವಿಜಯದಶಮಿ
೨೯-೧೦ – ಬಲಿಪಾಡ್ಯಮಿ
೦೧-೧೧ – ಕನ್ನಡ ರಾಜ್ಯೋತ್ಸವ
೧೫-೧೧ – ಕನಕದಾಸ ಜಯಂತಿ
೨೫-೧೨ – ಕ್ರೈಸ್ತ ಜಯಂತಿ

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ