ಬೆಳಗಾವಿ, ಡಿ.14-ಸುವರ್ಣ ಸೌಧದಲ್ಲಿ ಇಂದು ನಡೆದ ವಿಧಾನಸಭೆಯ ಕಾರ್ಯಕಲಾಪವನ್ನು ಬ್ರಿಟಿಷ್ ಡೆಪ್ಯೂಟಿ ಹೈ ಕಮೀಷನರ್ ಡಾಮಿನಿಕ್ ಮ್ಯಾಕ್ ಅನಿಸ್ಟರ್ ವೀಕ್ಷಿಸಿದರು.
ವಿಧಾನಸಭೆಯ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತು ಇಂದಿನ ಅಧಿವೇಶನದ ಕಾರ್ಯಕಲಾಪವನ್ನು ವೀಕ್ಷಿಸಿದಾಗ ಸದನದಲ್ಲಿ ಉಪಸಭಾಪತಿ ಕೃಷ್ಣಾರೆಡ್ಡಿ ಈ ವಿಷಯವನ್ನು ತಿಳಿಸಿದರು. ಆಗ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು.