ನವದೆಹಲಿ: ಸುಪ್ರೀಂನ ತ್ರಿಸದಸ್ಯ ಪೀಠ, ಕೋರ್ಟ್ ಕಲಾಪದ ನೇರ ಪ್ರಸಾರ ಕುರಿತಂತೆ ಸಲ್ಲಿಕೆಯಾಗಿರುವ ಅರ್ಜಿಯ ತೀರ್ಪನ್ನು ನೀಡಿದ್ದು, ನೇರಪ್ರಸಾರಕ್ಕೆ ಸಮ್ಮತಿ ಸೂಚಿಸಿದೆ.
ಸುಪ್ರೀಂ ಕೋರ್ಟ್ ಕಲಾಪದ ನೇರ ಪ್ರಸಾರ ಕುರಿತಂತೆ ಸಮ್ಮತಿ ಸೂಚಿಸಿದ್ದು, ಸರ್ಕಾರ ಪ್ರತ್ಯೇಕ ಟಿವಿ ಚಾನೆಲ್ಗಾಗಿ ಪ್ರಸ್ತಾಪ ಮಾಡಿತ್ತು. ಈ ಎಲ್ಲಾ ಗೊಂದಲಗಳಿಗೆ ಸುಪ್ರೀಂ ತೆರೆ ಎಳೆದಿದೆ.
ನೇರಪ್ರಸಾರಕ್ಕೆ ನ್ಯಾಯಾಂಗ ವ್ಯವಸ್ಥೆಯಲ್ಲಿ ತರಲಾಗುವುದು ಎಂದು ಸುಪ್ರೀಂ ತೀರ್ಪನ್ನು ನೀಡಿ ಆದೇಶ ಹೊರಡಿಸಿದೆ.