ಜಕಾರ್ತಾ ಪಾಲೆಂಬಂಗ್ನಲ್ಲಿ ನಡೆದ 18 ನೇ ಏಷಿಯನ್ ಗೇಮ್ಸ್ನ ಇತ್ತೀಚಿನ ಎಲ್ಲಾ ಸುದ್ದಿ ಮತ್ತು ಪ್ರಸ್ತುತ ಪದಕಗಳ ಪಟ್ಟಿ

 

ದೇಶ   ಚಿನ್ನ     ಬೆಳ್ಳಿ     ಕಂಚು     ಒಟ್ಟು  
1 China 132 92 65 289
2 Japan 75 56 74 205
3 Republic of Korea 49 58 70 177
4 Indonesia 31 24 43 98
5  uzbekstan 21 24 25 70
6 iran 20 20 22 62
7 Chinese Taipei 17 19 31 67
8 India 15 24 30 69
9 kazakistan 15 17 44 76
10 DPR Korea 12 12 13 37
11 Bahrain 12 7 7 26
12 thailand 11 16 46 73
13 hong kong 8 18 19 46
14 malaysia 7 13 16 36
15 qutar 6 4 3 13
16 mongolia 5 9 11 25
17 veitnam 4 16 18 38
18  Singapore 4 4 14 22
19 Phillippines 4 2 15 21
20 UAE 3 6 5 14
Total 450 440 571 1,464

 

465
ಕ್ರೀಡಾಕೂಟದಲ್ಲಿ ಎಲ್ಲ ದೇಶಗಳ ಅಥ್ಲೀಟ್‍ಗಳು ಗೆದ್ದ ಪದಕಗಳ ಸಂಖ್ಯೆ
132
ಮೊದಲ ಸ್ಥಾನ ಪಡೆದ ಚೀನಾ ಗೆದ್ದ ಪದಕಗಳ ಸಂಖ್ಯೆ
28
ಕ್ರೀಡಾಕೂಟದಲ್ಲಿ ಒಟ್ಟು 47 ದೇಶಗಳು ಭಾಗವಹಿಸಿದ್ದವು ಇದರಲ್ಲಿ 28 ದೇಶಗಳು ಚಿನ್ನ ಗೆದ್ದ ಸಾಧನೆ ಮಾಡಿವೆ.
37
45 ದೇಶಗಳು ಪಾಲ್ಗೊಂಡಿದ್ದ ಕ್ರೀಡಾಕೂಟದಲ್ಲಿ ಪದಕ ಗೆಲ್ಲಲು ಸಾಧ್ಯವಾದ ದೇಶಗಳ ಸಂಖ್ಯೆ 37
45
ಈ ಬಾರಿಯ ಏಷ್ಯನ್ ಗೇಮ್ಸ್‍ನಲ್ಲಿ ಕ್ರೀಡಾಕೂಟದಲ್ಲಿ 45 ದೇಶಗಳು ಭಾಗವಹಿಸಿದ್ದವು.
11,720
ಈ ಬಾರಿಯ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಒಟ್ಟು 11,720 ಅಥ್ಲೀಟ್‍ಗಳು ಪಾಲ್ಗೊಂಡಿದ್ದರು.