ತುಮಕೂರು, ಏ.28-ವಿವಿಧ ಪ್ರಕರಣಗಳಿಗೆ ಸೇರಿದಂತೆ ತಿಲಕ್ಪಾರ್ಕ್ ಠಾಣೆ ಪೆÇಲೀಸರು ವಶಪಡಿಸಿಕೊಂಡಿರುವ 13 ದ್ವಿಚಕ್ರ ವಾಹನಗಳ ವಾರಸುದಾರರು ದಾಖಲಾತಿಗಳೊಂದಿಗೆ ಠಾಣೆಗೆ ಆಗಮಿಸಲು ಮನವಿ ಮಾಡಿದ್ದಾರೆ.
ಇದುವರೆಗೂ ಈ ವಾಹನಗಳ ವಾರಸುದಾರರು ಪತ್ತೆಯಾಗಿರುವುದಿಲ್ಲ. ತುಮಕೂರು ನಗರ ತಿಲಕ್ಪಾರ್ಕ್ ಠಾಣೆಗೆ ವಾಹನಗಳ ವಾರಸುದಾರರು ಇದ್ದಲ್ಲಿ ದಾಖಲಾತಿಗಳೊಂದಿಗೆ ಹಾಜರಾಗಲು ಅಥವಾ ದೂರವಾಣಿ 9480802981 ನಂಬರ್ಗೆ ಸಂಪರ್ಕಿಸಲು ಸಬ್ಇನ್ಸ್ಪೆಕ್ಟರ್ ಕೋರಿದ್ದಾರೆ.