ಗಾಂನಗರ : ಕಾಂಗ್ರೆಸ್ ಹಿರಿಯಮುಖಂಡ, ಸೋನಿಯಾಗಾಂ ಅವರ ಆಪ್ತ ಸಲಹೆಗಾರರಲ್ಲಿ ಒಬ್ಬರಾಗಿದ್ದ, ಗುಜರಾತ್ ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್, ಬುಧವಾರ ಕೊರೋನಾದಿಂದಾಗಿ ವಿವಶರಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಕೊರೋನಾಗೆ ತುತ್ತಾಗಿದ್ದ ಪಟೇಲ್, ಬುಧವಾರ ಬೆಳಗ್ಗೆ 4 ಗಂಟೆಗೆ ಗುರುಗ್ರಾಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 1977ರಲ್ಲಿ ಗುಜರಾತ್ನ ಬರೂಚ್ ಕ್ಷೇತ್ರದಿಂದ ಲೋಕಸಭೆಗೆ ಪಾದಾರ್ಪಣೆ ಮಾಡಿದ ಅವರು, ಈ ವರೆಗೆ 3 ಬಾರಿ ಲೋಕಸಭೆ ಸದಸ್ಯರಾಗಿ ಹಾಗೂ 5 ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.
ಕಾಂಗ್ರೆಸ್ ಪಕ್ಷದ ಪ್ರಮುಖ ಕೊಂಡಿಯಂತಲೇ ಕರೆಯಲಾಗುತ್ತಿದ್ದ ಪಟೇಲ್ ಸಾವಿಗೆ ಪಕ್ಷದ ನಾಯಕ ರಾಹುಲ್ ಗಾಂ ಸಂತಾಪ ಸೂಚಿಸಿದ್ದು, ಪಟೇಲ್ ಪಕ್ಷದ ಆಧಾರಸ್ಥಂಭದಂತಿದ್ದರು ಎಂದಿದ್ದಾರೆ.
ಇನ್ನು ಗಣ್ಯರ ನಿಧನಕ್ಕೆ ಪ್ರಧಾನಿ ಯಾಗಿದ್ದ ಅವರು ಪಕ್ಷಸಂಘಟಿಸುವ ಜತೆಗೆ ಮೃದು ವ್ಯಕ್ತಿತ್ವದಿಂದ ಜನರನ್ನು ಆಕರ್ಷಿಸಿದ್ದರು. ಅಲ್ಲದೆ, ಸಮಾಜಕ್ಕಾಮೋದಿ ಕೂಡ ಸಂತಾಪ ಸೂಚಿಸಿದ್ದು, ಪಟೇಲ್ ಅವರ ನಿಧನವಿಚಾರ ತೀವ್ರ ಬೇಸರತಂದಿದೆ. ನಿಪುಣ ರಾಜಕಾರಣಿಗಿ ಹಲವು ವರ್ಷಗಳ ಸೇವೆ ಸಲ್ಲಿಸಿದ್ದರು. ಅವರ ಆತ್ಮಕ್ಕೆ ತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.