ಬೆಂಗಳೂರು: ಮಾಜಿ ಸಚಿವ ವೈಜಾನಾಥ್ ಪಾಟೀಲ್ (85)ಸಾವನಪ್ಪಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ವೈಜಾನಾಥ್ ಪಾಟೀಲ್ ಶನಿವಾರ ಮುಂಜಾನೆ ನಿಧನರಾದರು.
ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಸಿಗಲು ಭಾರೀ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಚಿಂಚೋಳಿ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.ವೈಜಾನಾಥ್ ಎಂಎಲ್ಸ್ ಯಾಗಿ ಕಾರ್ಯನಿರ್ವಹಿಸಿದ್ದರು.ವೈಜಾನಾಥ್ ಅವರ ಅಂತ್ಯಕ್ರಿಯೆ ಕಲುಬುರುಗಿಯ ಚಿಂಚೋಳಿಯಲ್ಲಿ ನಡೆಯಲಿದೆ.