
ಮುಂಬೈ : ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಬಿಸಿಸಿಐನ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮುಂಬೈನ ಬಿಸಿಸಿಐ ವಿಶೇಷ ವಾರ್ಷಿಕ ಸಭೆ ನಂತರ ಬೆಂಗಾಳಿ ಹುಲಿ ದಾದಾ ಬಸಿಸಿಐನ ನೂತನ 39ನೇ ಅಧ್ಯಕ್ಷತಾಗಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದತು. ಗಂಗೂಲಿ 9 ತಿಂಗಳುಗಳ ಕಾಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.