ನಾನು ಗಿರೀಶ್ +919900663506 ಕಿಸಾನ್ ಸಂಘದ ನಂಜನಗೂಡು ಕಾರ್ಯಕರ್ತ.
ಇಂದು ನನ್ನ ಸಂಬಂಧಿಕರೊಬ್ಬರಿಗೆ ಅಪಘಾತ ಆಗಿದ್ದು ಅವರನ್ನು ಮೈಸೂರಿನ ಸರಕಾರಿ KR ಆಸ್ಪತ್ರೆಗೆ ಸೇರಿಸಲು ಹೋದಾಗ ಅಲ್ಲಿನ ಸಿಬ್ಬಂದಿಗಳು ಆಡಳಿತಗಾರರು ಡಾಕ್ಟರ್ಗಳು ಬಡ ರೋಗಿಗಳ ಬಗ್ಗೆ ನಡೆದುಕೊಂಡ ರೀತಿ ಯಿಂದ ನೋಂದು ಆಡಳಿತಾದಿಕಾರಿಗೆ ಫೋನ್ ಮಾಡಿ ಪ್ರಶ್ನಿಸಿದಾಗ ಯಾರಿಗಾದರೂ ದೂರು ಕೊಡು ಹೋಗಯ್ಯ ಮಿನಿಸ್ಟರ್ಗೇ ಹೇಳೋಗಯ್ಯ ಎಂದು ಅಸಡ್ಡೆಯಿಂದ ಮಾತಾಡಿದರು.
8
ಅಲ್ಲಿ ಕೈಕಾಲು ಮುರಿದಾಗ ಹಾಕುವ ಕೊರಳು ಪಟ್ಟಿ …..ಇತ್ಯಾದಿಗಳನ್ನು ಖಾಸಗಿ ವ್ಯಕ್ತಿ550/- ರೂಗಳಿಗೆ ಮಾರುತ್ಥಾನೆ ಮಾತ್ರೆ ಮದ್ದುಗಳನ್ನು ಹೊರಗೆ ಖರೀದಿಸಲು ಬರೆದು ಕೊಡುತ್ತಾರೆ ವೀರ್ ಛೇರ್ ಇಲ್ಲದೆ ರೋಗಿಯನ್ನು ಸಂಬಂದಿಕರೇ ಹೊತ್ತುಕೊಂಡು ಹೋಗಬೇಕು ಆಕ್ಸಿಜನ್ ಸಿಲೆಂಡರ್ ತರಲು 20/- ಕೊಡಬೇಕು ಇಲ್ಲವಾದರೆ ನಾವೇ ಎಳೆದು ಕೂಂಡು ಹೋಗಬೇಕು.
ಛೇ ಸರಕಾರ ನಡೆಸಲು ಮತ ಹಾಕಿದ ತಪ್ಪಿಗೆ ನರಕ ಅನುಭಲಿಸುವಂಥಾಗಿದೆ ಸಮಾಜ ಸತ್ತು ಹೋಗಿದೆ ಸಾಮಾಜಿಕ ಕಾರ್ಯಕರ್ತರು ಸಂಘಸಂಸ್ಥೆಗಳ ನಾಯಕರು ಯಾರೂ ಇಂಥಹ ಸಮಸ್ಯೆಗಳ ಪರಿಹಾರಕ್ಕೆ ಬರುತ್ತಿಲ್ಲಾ ಎಂದು ಬೇಸರವಾಗುತ್ಥಿದೆ ಈಗಲಾದರು ಇಂಥಹ ರಾಕ್ಷಸ ಅಧಿಕಾರಿಗಳ ಭ್ರಷ್ಟಾಚಾರದ ರೂವಾರಿ ರಾಜಕಾರಣಿಗಳಿಗೆ ಬುದ್ದಿ ಕಲಿಸಲು ಯಾವರೀತಿಯ ಹೋರಾಟ ರೋಪಿಸಬೇಕು ಎಂಬುದನ್ನು ಚಿಂತಿಸಿ ಎಂದು ನನ್ನ ಕಳಕಳಿಯ ಮನವಿ, ಇದು 1ಇಲಾಖೆಯ ಸ್ಯಾಂಪಲ್ ಅಷ್ಟೇ ಇತರೆ ಇಲಾಖೆಯ ಅಧಿಕಾರಿಗಳು ಜನರ ಜೀವ ಹಿಡುತ್ತಿದ್ದಾರೆ