ರಾಷ್ಟ್ರೀಯ

370 ವಿಧಿ ರದ್ದು- ಪಾಕ್ ಮನವಿಯಂತೆ ವಿಶ್ವಸಂಸ್ಥೆಯಲ್ಲಿ ರಹಸ್ಯ ಸಭೆ

ನವದೆಹಲಿ: ಭಾರತ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದೆ. ಈ ಸಂಬಂಧ ಇಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಹಸ್ಯ ಸಭೆ [more]

ಬೆಂಗಳೂರು

ದೂರವಾಣಿ ಕದ್ದಾಲಿಕೆ ಪ್ರಕರಣ-ಸಿಬಿಐ ಅಥವಾ ಸಿಐಡಿ ತನಿಖೆಗೆ ಮುಂದಾದ ಸರ್ಕಾರ

ಬೆಂಗಳೂರು,ಆ.15- ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿರುವ ಜನಪ್ರತಿನಿಧಿಗಳು ಹಾಗೂ ಪತ್ರಕರ್ತರ ದೂರವಾಣಿ ಕದ್ದಾಲಿಕೆ ಪ್ರಕರಣ ಹಲವರಿಗೆ ಕಾನೂನಿನ ಸಂಕಷ್ಟ ತರುವ ಸಾಧ್ಯತೆ ಹೆಚ್ಚಳವಾಗಿವೆ. ಈ ಪ್ರಕರಣವನ್ನು [more]

ಬೆಂಗಳೂರು

ಫೋನ್ ಟ್ಯಾಪಿಂಗ್ ಆಗಿರುವುದು ನೂರಕ್ಕೆ ನೂರು ಸತ್ಯ-ಮಾಜಿ ಡಿಸಿಎಂ ಆರ್.ಆಶೋಕ್

ಬೆಂಗಳೂರು,ಆ.15- ಸಮಾಜವನ್ನು ಕಾಯುವ ಪೊಲೀಸರೇ ಫೋನ್ ಟ್ಯಾಪ್ ಮಾಡಿದ್ದಾರೆ ಅಂದ್ರೆ ಏನು ಅರ್ಥ ಎಂದು ಮಾಜಿ ಡಿಸಿಎಂ ಆರ್. ಅಶೋಕ್ ಪ್ರಶ್ನಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, [more]

ಬೆಂಗಳೂರು

ಫೋನ್ ಕದ್ದಾಲಿಕೆಯಲ್ಲಿ ಯಾರೇ ಭಾಗಿಯಾಗಿದ್ದರೂ ಶಿಕ್ಷೆಯಾಗಲಿ-ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಆ.15- ಫೋನ್ ಟ್ಯಾಪಿಂಗ್ ಬಗ್ಗೆ ನನಗೆ ಗೊತ್ತಿಲ್ಲ. ಒಂದೊಮ್ಮೆ ಟ್ಯಾಪಿಂಗ್ ಮಾಡಿದ್ದರೆ ಈಗ ಅದರ ಬಗ್ಗೆ ತನಿಖೆ ಮಾಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ [more]

ಬೆಂಗಳೂರು

ಫೋನ್ ಕ್ದಾಲಿಕೆ ಪ್ರಕರಣ-ಬಿಜೆಪಿಯವರಿಗೆ ಬೇರೆ ಕೆಲಸ ಇಲ್ವಾ-ಮಾಜಿ ಪಿಎಂ ದೇವೇಗೌಡ

ಬೆಂಗಳೂರು,ಆ.15- ಬಿಜೆಪಿ ಅವರಿಗೆ ಮಾನ ಮರ್ಯಾದೆ ಇದೆಯಾ? ಯಾವ ಯಾವ ಮುಖ್ಯಮಂತ್ರಿ ಕಾಲದಲ್ಲಿ ಏನಾಗಿದೆ ಎಂದು ನನಗೆ ಗೊತ್ತಿದೆ.ಫೋನ್ ಕದ್ದಾಲಿಕೆ ವಿಚಾರವಾಗಿ ನಾನು ತುಂಬಾ ಮಾತನಾಡಬಲ್ಲೆ. ನನಗೆ [more]

ಬೆಂಗಳೂರು

ಪ್ರತೀ ಗ್ರಾಮದ ಹೆಸರಿಗೂ ಅದರದ್ದೇ ಹಿನ್ನೆಲೆಯಿದೆ-ಕರ್ನಾಟಕವನ್ನು ಮಾರಾಟಕ್ಕೆ ಇಡಬೇಡಿ-ಜೆಡಿಎಸ್

ಬೆಂಗಳೂರು,ಆ.15-ಪ್ರವಾಹ ಸಂತ್ರಸ್ತ ಜಿಲ್ಲೆಗಳ ಮರುನಿರ್ಮಾಣಕ್ಕಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ಉದ್ಯಮಿಗಳು ಹಾಗೂ ಸಂಸ್ಥೆಗಳ ಮೊರೆ ಹೋಗಿದ್ದು, 10 ಕೋಟಿ ರೂ.ಗೂ ಹೆಚ್ಚು ದೇಣಿಗೆ ನೀಡುವ ಸಂಸ್ಥೆಗಳ ಹೆಸರನ್ನು [more]

ಬೆಂಗಳೂರು

ಸಂತ್ರಸ್ಥರಿಗೆ ಸರ್ಕಾರದಿಂದ ಎಲ್ಲ ರೀತಿಯ ನೆರವು-ಸಿಎಂ ಯಡಿಯೂರಪ್ಪ

ಬೆಂಗಳೂರು,ಆ.15- ಕನ್ನಡಿಗರ ಸ್ವಾಭಿಮಾನ, ಆತ್ಮಗೌರವಕ್ಕೆ ಧಕ್ಕೆಯಾಗದಂತೆ ಸ್ಥಳೀಯ ಉದ್ಯೋಗಗಳಲ್ಲಿ ಮೊದಲ ಆದ್ಯತೆ ಹಾಗೂ ಅತಿವೃಷ್ಟಿ, ಅನಾವೃಷ್ಟಿಯಿಂದ ಸಂಕಷ್ಟಕ್ಕೆ ಒಳಗಾಗಿರುವ ಸಂತ್ರಸ್ತರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಎಲ್ಲ ರೀತಿಯ [more]

ಬೆಂಗಳೂರು

ಕಾಂಗ್ರೇಸ್‍ಗಿಂತ ಬಿಜೆಪಿಯೇ ಪರವಾಗಿಲ್ಲ-ಹಲವು ಜೆಡಿಎಸ್ ಶಾಸಕರ ಅಭಿಪ್ರಾಯ

ಬೆಂಗಳೂರು,ಆ.15-ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾದ ಬೆನ್ನಲ್ಲೇ ಈ ಪಕ್ಷಗಳ ಮೈತ್ರಿಗೂ ತೆರೆ ಬೀಳುವ ಸಾಧ್ಯತೆಗಳು ಕಾಣಿಸಿಕೊಳ್ಳಲಾರಂಭಿಸಿದೆ. ಜೆಡಿಎಸ್ ನಾಯಕರ ಮಟ್ಟದಲ್ಲಿ ಕಾಂಗ್ರೆಸ್ ಜತೆಗಿನ ಮೈತ್ರಿ ಮುಂದುವರಿಸುವ ಮನಸ್ಸು [more]

ರಾಜ್ಯ

ಪ್ರವಾಹದಲ್ಲಿ ಮೃತಪಟ್ಟ, ಮನೆ ಕಳೆದುಕೊಂಡವರಿಗೆ ತಲಾ 5 ಲಕ್ಷ ಪರಿಹಾರ: ಬಿಎಸ್‍ವೈ

ಬೆಂಗಳೂರು: 73 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂದು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ಮಾಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಪ್ರವಾಹದಲ್ಲಿ ಮೃತಪಟ್ಟ ಕುಟುಂಬಕ್ಕೆ ಮತ್ತು [more]

ರಾಜ್ಯ

ರಾಜ್ಯದ ಅಭಿವೃದ್ದಿಗೆ ಸರ್ಕಾರ ಬದ್ಧವಾಗಿದೆ: ಬಿ ಎಸ್ ಯಡಿಯೂರಪ್ಪ

ಬೆಂಗಳೂರು: ಭಾರತದ 73ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಮಾಣಿಕ್‌ ಶಾ ಮೈದಾನದಲ್ಲಿ ಧ್ವಜಾರೋಹಣ ಮಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ರಾಜ್ಯವನ್ನುದ್ದೇಶಿಸಿ ಮಾತನಾಡಿದರು. ರಾಜ್ಯ ಅತಿವೃಷ್ಟಿ ಅನಾವೃಷ್ಟಿಗಳ [more]

ರಾಷ್ಟ್ರೀಯ

ಪ್ಲಾಸ್ಟಿಕ್ ಎಂಬ ರಾಕ್ಷಸನಿಂದ ಬಚಾವಾಗಲು ಅಭಿಯಾನಕ್ಕೆ ಮೋದಿ ಕರೆ

ನವದೆಹಲಿ: ಪ್ಲಾಸ್ಟಿಕ್ ಎಂಬ ರಾಕ್ಷಸನಿಂದ ಬಚಾವ್ ಆಗಲು ಅಭಿಯಾನ ಆರಂಭವಾಗಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿ [more]

ರಾಷ್ಟ್ರೀಯ

ಮೋದಿ ಕೆಂಪುಕೋಟೆ ಮೇಲೆ ನಿಂತು ದೇಶಕ್ಕೆ ನೀಡಿದ ಸಂದೇಶವೇನು?

ನವದೆಹಲಿ: 73 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕಮಾನುಗಳಿಂದ ಸತತ ಆರನೇ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹೊಸ ಸರ್ಕಾರ ರಚಿಸಲು ಚುನಾವಣೆ [more]

ರಾಜ್ಯ

73ನೇ ಸ್ವಾಂತ್ರ್ಯೋತ್ಸವದ ಹಿನ್ನಲೆ- ಮಾಣಿಕ್‍ಷಾ ಪರೇಡ್ ಮೈದಾನದಲ್ಲಿ ಸುಮಾರು 11,500 ಮಂದಿಗೆ ಆಸನ ವ್ಯವಸ್ಥೆ

ಬೆಂಗಳೂರು, ಆ.13– ಮಾಣಿಕ್‍ಷಾ ಪರೇಡ್ ಮೈದಾನದಲ್ಲಿ ನಡೆಯಲಿರುವ 73ನೇ ಸ್ವಾಂತ್ರ್ಯೋತ್ಸವದಲ್ಲಿ ಸುಮಾರು 11,500 ಮಂದಿಗೆ ಆಸನ ವ್ಯವಸ್ಥೆ ಮಾಡಲಾಗಿದ್ದು, ಲಘು ಉಪಹಾರ, ಕುಡಿಯುವ ನೀರು ಸೇರಿದಂತೆ ಎಲ್ಲಾ [more]

No Picture
ರಾಜ್ಯ

ಕೇಂದ್ರ ಸರ್ಕಾರ ನೀಡುವ ಗೃಹಮಂತ್ರಿ ಪದಕ-ಭಾಜನರಾದ ರಾಜ್ಯದ ಆರು ಮಂದಿ ಪೊಲೀಸ್

ಬೆಂಗಳೂರು, ಆ.13- ಅಪರಾಧ ಪ್ರಕರಣಗಳ ಅತ್ಯುತ್ತಮ ತನಿಖೆಗಾಗಿ ಕೇಂದ್ರ ಸರ್ಕಾರ ನೀಡುವ ಗೃಹಮಂತ್ರಿ ಪದಕಕ್ಕೆ ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ಅನುಚೇತ್ ಸೇರಿದಂತೆ ರಾಜ್ಯದ ಆರು ಮಂದಿ ಪೊಲೀಸ್ [more]

ರಾಷ್ಟ್ರೀಯ

ಸಂಪುಟ ವಿಸ್ತರಣೆಯಾಗದ ಹಿನ್ನಲೆ-ದೇಶದಲ್ಲಿ ಮೊದಲಬಾರಿಗೆ ಸಚಿವರಿಲ್ಲದೇ ಜಿಲ್ಲಾಧಿಕಾರಿಗಳಿಂದ ಧ್ವಜಾರೋಹಣ

ಬೆಂಗಳೂರು, ಆ.13- ದೇಶದಲ್ಲೇ ಮೊದಲ ಬಾರಿಗೆ ಪ್ರಜೆಗಳಿಂದ ಆಯ್ಕೆಯಾದ ವಿಧಾನಸಭೆ ಅಸ್ತಿತ್ವದಲ್ಲಿದ್ದರೂ ಸಚಿವರಿಲ್ಲದೆ ಜಿಲ್ಲಾಧಿಕಾರಿಗಳು ಧ್ವಜಾರೋಹಣ ಮಾಡುವ ಸಂದಿಗ್ಧ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗಿದೆ. ನೆರೆ ಹಾವಳಿಯಿಂದಾಗಿ ಸ್ವಾತಂತ್ರ್ಯ [more]

ಅಂತರರಾಷ್ಟ್ರೀಯ

ಕಾಶ್ಮೀರ ವಿವಾದ ಇತ್ಯರ್ಥ ವಿಷಯ- ಇನ್ನೆಂದೂ ಮಧ್ಯಸ್ಥಿಕೆ ವಹಿಸುವುದಿಲ್ಲ-ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್, ಆ.13- ಭಾರತ ಮತ್ತು ಪಾಕಿಸ್ತಾನ ನಡುವಣ ಕಾಶ್ಮೀರ ವಿವಾದ ಇತ್ಯರ್ಥ ವಿಷಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನೆಂದೂ ಮಧ್ಯಸ್ಥಿಕೆ ವಹಿಸುವುದಿಲ್ಲ. ಅಮೆರಿಕಕ್ಕೆ ಭಾರತದ ರಾಯಭಾರಿ [more]

ರಾಷ್ಟ್ರೀಯ

ಗುರು ರವಿದಾಸ್ ಮಂದಿರ ಧ್ವಂಸದ ಹಿನ್ನೆಲೆ-ಪಂಜಾಬ್‍ನ ವಿವಿಧೆಡೆ ದಲಿತರಿಂದ ಬಂದ್ ಆಚರಿಸಿ ಪ್ರತಿಭಟನೆ

ಚಂಡೀಗಢ, ಆ.13- ರಾಜಧಾನಿ ದೆಹಲಿಯ ಗುರು ರವಿದಾಸ್ ಮಂದಿರ ಧ್ವಂಸದ ಹಿನ್ನೆಲೆಯಲ್ಲಿ ಪಂಜಾಬ್‍ನ ವಿವಿಧೆಡೆ ಇಂದು ದಲಿತರು ಬಂದ್ ಆಚರಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಮತ್ತು ಧರಣಿಯಿಂದಾಗಿ [more]

ರಾಷ್ಟ್ರೀಯ

ನೆರೆಯಿಂದ ವಿವಿಧ ರಾಜ್ಯಗಳಲ್ಲಿ ಉದ್ಭವಿಸಿರುವ ಭೀಕರ ಪರಿಸ್ಥಿತಿ-ಸಂಪುಟ ಸಭೆಯಲ್ಲಿ ಅಗತ್ಯ ಪರಿಹಾರ ನೀಡುವ ಬಗ್ಗೆ ನಿರ್ಧಾರ

ನವದೆಹಲಿ, ಆ.13- ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ದೇಶದ ಕೆಲವು ರಾಜ್ಯಗಳಲ್ಲಿ ಭಾರೀ ಮಳೆ, ಭೀಕರ ಪ್ರವಾಹ ಮತ್ತು ಭೂ ಕುಸಿತಗಳಿಂದ ಉಂಟಾಗಿರುವ ಸಾವು-ನೋವು ಮತ್ತು [more]

ರಾಷ್ಟ್ರೀಯ

ಯಾವುದೇ ಸವಾಲಗಳನ್ನು ಎದುರಿಸಲು ನಮ್ಮ ಸೇನಾಪಡೆಗಳು ಸಜ್ಜು-ಭೂ ಸೇನೆ ಮುಖ್ಯಸ್ಥ ಬಿಪಿನ್ ರಾವತ್

ನವದೆಹಲಿ,ಆ.13- ಭಾರತೀಯ ಸಂವಿಧಾನದ 370ನೇ ವಿಧಿ ರದ್ಧುಗೊಳಿಸಿದ ನಂತರ ಕಾಶ್ಮೀರ ಪ್ರಾಂತ್ಯದಲ್ಲಿ ಭದ್ರತೆ ವಿಷಯದಲ್ಲಿ ಎದುರಾಗಬಹುದಾದ ಯಾವುದೇ ಸವಾಲುಗಳನ್ನು ಎದುರಿಸಲು ನಮ್ಮ ಸಶಸ್ತ್ರ ಪಡೆಗಳು ಸರ್ವಸನ್ನದ್ಧವಾಗಿದೆ ಎಂದು [more]

ರಾಷ್ಟ್ರೀಯ

ಮತ್ತೊಂದು ಮಹತ್ವದ ನಡೆಗೆ ಸಿದ್ಧರಾಗುತ್ತಿರುವ ಸಚಿವ ಅಮಿತ್ ಶಾ

ನವದೆಹಲಿ, ಆ.13- ಕಾಶ್ಮೀರದ ವಿಧಿ 370 ರದ್ದುಗೊಳಿಸಿ ಎಲ್ಲರೂ ದಂಗಾಗುವಂತೆ ಮಾಡಿದ್ದ ಗೃಹ ಸಚಿವ ಅಮಿತ್ ಶಾ ಈಗ ಮತ್ತೊಂದು ಮಹತ್ವದ ನಡೆಗೆ ಸಿದ್ಧರಾಗುತ್ತಿದ್ದಾರೆ. ಕಾಶ್ಮೀರದಲ್ಲಿ ಹೆಚ್ಚು [more]

ರಾಷ್ಟ್ರೀಯ

ನಿರಾಶ್ರಿತ ಶಿಬಿರದಲ್ಲಿ ಕಲುಷಿತ ಆಹಾರ ಸೇವಿಸಿದ ಹಿನ್ನಲೆ-30ಕ್ಕೂ ಹೆಚ್ಚು ಮಂದಿ ಸಂತ್ರಸ್ತರು ಅಸ್ವಸ್ಥ

ವಯನಾಡ್, ಆ.13- ಭಾರೀ ಮಳೆ, ಭೀಕರ ಪ್ರವಾಹ ಮತ್ತು ಭೂ ಕುಸಿತಕ್ಕೆ ತುತ್ತಾಗಿರುವ ಕೇರಳದ ನಿರಾಶ್ರಿತರ ಶಿಬಿರದಲ್ಲಿ ಕಲುಷಿತ ಆಹಾರ ಸೇವಿಸಿ 30ಕ್ಕೂ ಹೆಚ್ಚು ಮಂದಿ ಸಂತ್ರಸ್ತರು [more]

ರಾಷ್ಟ್ರೀಯ

ಲೆಖಿಮಾ ಚಂಡಮಾರುತದ ರೌದ್ರಾವತಾರಕ್ಕೆ 71 ಮಂದಿ ಬಲಿ

ಬೀಜಿಂಗ್, ಆ.13- ಪೂರ್ವ ಚೀನಾ, ಕರಾವಳಿ ಪ್ರದೇಶದ ಮೇಲೆ ಬಂದಪ್ಪಳಿಸಿದ ವಿನಾಶಕಾರಿ ಲೆಖಿಮಾ ಚಂಡಮಾರುತದ ರೌದ್ರಾವತಾರಕ್ಕೆ ಈವರೆಗೆ 71 ಮಂದಿ ಬಲಿಯಾಗಿದ್ದಾರೆ. ಈವರೆಗೆ 50ಕ್ಕೂ ಹೆಚ್ಚು ಶವಗಳನ್ನು [more]

ರಾಷ್ಟ್ರೀಯ

ಇಂಡಿಗೋ ವಿಮಾನ ತಾಂತ್ರಿಕ ದೋಷ ಹಿನ್ನಲೆ- ಮೇಲೇರುವಲ್ಲಿ ಎರಡು ಬಾರಿ ವಿಫಲ

ನಾಗ್‍ಪುರ, ಆ.13- ಕೇಂದ್ರ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಹಾಗೂ 158 ಪ್ರಯಾಣಿಕರಿದ್ದ ಇಂಡಿಗೋ ವಿಮಾನ ತಾಂತ್ರಿಕ ದೋಷದಿಂದಾಗಿ ಮೇಲೇರುವಲ್ಲಿ ಎರಡು ಬಾರಿ ವಿಫಲವಾದ [more]

ರಾಷ್ಟ್ರೀಯ

ರಾಮಜನ್ಮ ಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದ-ಐದನೇ ದಿನವೂ ಮುಂದುವರಿದ ವಿಚಾರಣೆ

ನವದೆಹಲಿ, ಆ.13– ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಜನ್ಮ ಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಐದನೆ ದಿನವಾದ ಇಂದು ಕೂಡ ಮುಂದುವರಿಸಿದೆ. ಮುಖ್ಯ ನ್ಯಾಯಮೂರ್ತಿ [more]

ರಾಷ್ಟ್ರೀಯ

ಟ್ರಕ್ ಉರುಳಿ ಏಳು ಮಂದಿ ಸಾವು

ಬದೌನ್, ಆ.13-ಉತ್ತರಪ್ರದೇಶದ ಹೆದ್ದಾರಿಗಳು ಮೃತ್ಯಕೂಪಗಳಾಗಿ ಪರಿಣಮಿಸಿದ್ದು, ಬದೌನ್‍ನಲ್ಲಿ ಟ್ರಕ್ ಉರುಳಿ ಏಳು ಮಂದಿ ಮೃತಪಟ್ಟು, ಇತರ ಐವರು ತೀವ್ರ ಗಾಯಗೊಂಡ ಘಟನೆ ಇಂದು ಮುಂಜಾನೆ ನಡೆದಿದೆ. ಅತಿ [more]