
ವಾಯು ಚಂಡಮಾರುತ ಅಬ್ಬರಿಸಲಿದೆ ಕರ್ನಾಟಕಕ್ಕೆ ಇಂದಿನಿಂದ. ಕಡಲ ತೀರದಲ್ಲಿ ಅಲೆಗಳ ಅಬ್ಬರ. ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು, ಉತ್ತರ ಕನ್ನಡ, ಮಲೆನಾಡು ಭಾಗ, ಶಿವಮೊಗ್ಗ ಭಾಗದಲ್ಲಿ ಇಂದಿನಿಂದ ಅತಿ ಹೆಚ್ಚು ಮಳೆ ಆಗುವ ಸಾಧ್ಯತೆ. ಆ ಭಾಗಕ್ಕೆ ಪ್ರವಾಸಕ್ಕೆ ಸದ್ಯಕ್ಕೆ ಹೋಗಕ್ಕೆ ಹೋಗಬೇಡಿ. ನಾಳೆಯಿಂದ ಬೆಂಗಳೂರಿಗೂ ಅಪ್ಪಳಿಸಲಿದೆ ವಾಯು ಚಂಡಮಾರುತ.