![camra mens](http://kannada.vartamitra.com/wp-content/uploads/2019/06/camra-mens-509x381.png)
ಬೆಂಗಳೂರು,ಜೂ.10-ಬೆಂಗಳೂರು ಪತ್ರಿಕಾ ಛಾಯಾಗ್ರಾಹಕರ ಸಂಘಕ್ಕೆ(ಪೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಆಫ್ ಬೆಂಗಳೂರು) ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಮೋಹನ್ಕುಮಾರ್.ಬಿ.ಎನ್, ಉಪಾಧ್ಯಕ್ಷರಾಗಿ ಶೈಲೇಂದ್ರ ಬೋಜಕ್(ಪಿಟಿಐ), ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್.ಕೆ.ಎಸ್ , ಖಜಾಂಚಿ ರವೀಂದ್ರ ನಾಯಕ್.ಸಿ.ಎಚ್ ಅವರನ್ನು ಚುನಾಯಿಸಲಾಗಿದೆ.
ಸದಸ್ಯರಾಗಿ ಚೇತನ್ ಶಿವಕುಮಾರ್, ಮುರುಳಿ ಕುಮಾರ್.ಕೆ, ಮುನಿರಾಮೇಗೌಡ(ರವಿ), ಸುರೇಶ್.ಪಿ, ಕೌಶಿಕ್.ಜೆ.ಎನ್, ಪಾರ್ಥಸಾರಥಿ.ಎಂ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.