
ರಾಜ್ಯಾಧ್ಯಕ್ಷರ ರೇಸಿನಲ್ಲಿ ನಾನಿಲ್ಲ-ಸಂಸದೆ ಶೋಭಾ ಕರಂದ್ಲಾಜೆ
ಬೆಂಗಳೂರು,ಮೇ3- ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನದ ರೆಸ್‍ನಲ್ಲಿ ನಾನಿಲ್ಲ. ನಾನು ಪ್ರಸ್ತುತ ಪ್ರಧಾನ ಕಾರ್ಯದರ್ಶಿಯಾಗಿದ್ದು ಮತ್ತೆ ಸಂಸದೆಯಾಗಿಯೂ ಗೆದ್ದುಬರುತ್ತೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು. ಚಿತ್ರಕಲಾ ಪರಿಷತ್‍ನಲ್ಲಿ [more]