ಕಲಬುರ್ಗಿ :ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ನಡೆದ ಘಟನೆ ರಸ್ತೆಯ ಪಕ್ಕದ ಅಂಗಡಿಯಲ್ಲಿ ಮಾರಾಟ ಮಾಡಲು ಇಟ್ಟಿದ್ದ ಸಿಂಟೆಕ್ಸ ಒಂದು ಗಾಳಿ ಮತ್ತು ಮಳೆಯ ರಭಸಕ್ಕೆ ರಸ್ತೆಯ ಮೇಲೆ ಹೋಗುವ ದ್ವಿಚಕ್ರ ವಾಹನ ಸವಾರನಿಗೆ ಬಡಿದ ಪರಿಣಾಮ ವಾಹನ ಸವಾರ ನೆಲಕ್ಕೆ ಬಿದ್ದ.ಸಣ್ಣ ಪುಟ್ಟ ಗಾಯಗಳು ಆಗಿವೆ ದೇವರ ದಯೆಯಿಂದ ಪ್ರಾಣಪಾಯದಿಂದ ಪಾರಾಗಿದ್ದಾನೆ. ಇವತ್ತು ಸಾಯಂಕಾಲ ಘಟನೆ ನಡೆದಿದೆ.