ಬೆಂಗಳೂರು, 08 ಮೇ, 2019: ಕರ್ನಾಟಕ ಪ್ರವಾಸೋದ್ಯಮ ದಿನೇ ದಿನೆ ಬೆಳೆಯುತ್ತಿದ್ದು , ಮಾತ್ರ ಹಂಪಿಗೆ ಕಳೆದ ವರ್ಷ ಸುಮಾರು 6.3 ಲಕ್ಷ ಜನರು ಭೇಟಿ ನೀಡಿದ್ದರು. ಮುಂದಿನ ವರ್ಷದಲ್ಲಿ ಈ ಸಂಖ್ಯೆಯು ಕನಿಷ್ಠ 25% ನಷ್ಟು ಮೀರುತ್ತದೆ ಎಂದು ಪ್ರವಾಸೋಧ್ಯಮ ಅಧಿಕಾರಿಗಳು ನಂಬಿದ್ದಾರೆ
ಈ ಕುರಿತು ಮಾತನಾಡಿದ ಇಸಿ ಮೈ ಟ್ರಿಪ್ ಸಂಸ್ಥೆಯ ರೊಲ್ಲಿ ಸಿಂಗ್ ಧರ್ ರವರು “ಪ್ರವಾಸೋದ್ಯಮ ಚಟುವಟಿಕೆಗಳ ಪ್ರೋತ್ಸಾಹಕ್ಕೆ ಕರ್ನಾಟಕ ಅತ್ಯಂತ ಪ್ರಶಸ್ತ ತಾಣವಾಗಿದೆ. ಪ್ರದೇಶಗಳಲ್ಲಿ ಪ್ರಮುಖವಾದ ಹಂಪಿ, ಐಟಿ ಹಬ್ ಆಗಿರುವ ಬೆಂಗಳೂರು ಜೀವನದ ವಿಭಿನ್ನ ಆಮಾಮಗಳ ಪ್ರವಾಸಿಗರನ್ನು ರಾಜ್ಯದತ್ತ ಸೆಳೆಯುತ್ತದೆ. ರಾಜ್ಯದಲ್ಲಿ ಇದರ ಜತೆ ಉದ್ಯೋಗ ಹಾಗೂ ಶಿಕ್ಷಣಕ್ಕೂ ಸಾಕಷ್ಟು ಅವಕಾಶಗಳಿವೆ. ಈ ರಾಜ್ಯ ಪ್ರವಾಸೋದ್ಯಮದ ಪ್ರಗತಿಗೆ ಸಾಕಷ್ಟು ಸಾಧ್ಯತೆಗಳನ್ನು ಒಳಗೊಂಡಿದೆ. ಪ್ರವಾಸಿಗರು ಇಲ್ಲಿಗೆ ಆಧ್ಯಾತ್ಮಿಕತೆ, ಶಾಂತಿ, ವನ್ಯಜೀವಿ, ಪೃಕೃತಿ ಮತ್ತು ಹೆಚ್ಚಿನ ಸೌಲಭ್ಯಗಳನ್ನು ಬಳಸಿಕೊಳ್ಳಲು ಬರುತ್ತಾರೆ.
ಪರಂಪರೆ ಪ್ರವಾಸೋದ್ಯಮ, ಪರಿಸರ ಪ್ರವಾಸೆ ೂೀದ್ಯಮ, ಕರಾವಳಿ ಪ್ರವಾಸೋದ್ಯಮವೆಂಬ ಮೂರು ಮುಖ್ಯ ವಿಭಾಗವಿದೆ. ಇದು ಕರ್ನಾಟಕವನ್ನು ವಿಶ್ವ ಭೂಪಟದಲ್ಲಿ ಜನಪ್ರಿಯ ಪ್ರವಾಸಿ ತಾಣವಾಗಿ ಪ್ರ ಚುರಪಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ. ನಾವು ಕರ್ನಾಟಕದಿಂದ ಅತಿಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಇದಕ್ಕಾಗಿಯೇ ಕರ್ನಾಟಕಕ್ಕೆ ಭೇಟಿ ಕೊಡುವ ಪ್ರವಾಸಿಗರಿಗೆ ಆಕರ್ಷಕ ಉತ್ತೆ ೀಜನಾ ಕೊಡುಗೆಗಳನ್ನು ನೀಡುತ್ತಿದ್ದೇವೆ. ಇನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಆಕರ್ಷಕ ಕೊಡುಗೆಗಳು, ಸೇವೆಯನ್ನು ಈ ಭಾಗದಲ್ಲಿ ವೃದ್ಧಿಸಲಿದ್ದೇವೆ. ಈ ಭಾಗಕ್ಕೆ ಬರುವ ಗ್ರಾಹಕರಿಗೆ ನಾವು ಅನುಕೂಲ ಒದಗಿಸಲಿದ್ದೇವೆ’” ಎಂದರು.
ಮಾತು ಮುಂದುವರಿಸಿದ ಅವರು, “ಕರ್ನಾಟಕದ ಪ್ರತಿ ನಗರವೂ ಅತ್ಯಂತ ಮುದನೀಡುವ ಅತ್ಯಾಕರ್ಷಕ ಇತಿಹಾಸವನ್ನು ಹೊಂದಿದ್ದು, ಇದರ ಗುಣಲಕ್ಷಣದಿಂದಾಗಿ ಸಾಕಷ್ಟು ಪ್ರವಾಸಿಗರನ್ನು ತಮ್ಮತ್ತ ಸೆಳೆಯುತ್ತಿದೆ. ಪ್ರವಾಸಿಗರು ಪುರಾತನ ರಚನೆಗಳನ್ನು ಅನ್ವೇಷಿಸಲು ಇಲ್ಲಿಗೆ ಬರುತ್ತಾ ರೆ. ಧಾರ್ಮಿಕವಾಗಿ ಆಕರ್ಷಕವಾದ ನೈಸರ್ಗಿಕವಾಗಿ ಶ್ರೀಮಂತ ಮತ್ತು ಐತಿಹಾಸಿಕವಾಗಿ ಮಹತ್ವಪೂರ್ಣವಾದ ಮನೋಭಾವದಿಂದ, ಕರ್ನಾಟಕವು ಎಲ್ಲಾ ರೀತಿಯ ಪ್ರವಾಸಿಗರನ್ನು ತನ್ನ ವೈಭವದಿಂದ ಸೆಳೆಯುವ ಸಾಮಥ್ರ್ಯವನ್ನು ಹೊಂದಿದೆ. ಹಾಗಾಗಿ, ನಮ್ಮ ಗ್ರಾಹಕರ ಮೂಲವನ್ನು ರಾಜ್ಯದಲ್ಲಿ ಹೆಚ್ಚಿಸಲು ಪ್ರತಿ ಪ್ರಯತ್ನವನ್ನೂ ತೆಗೆದುಕೊಳ್ಳುತ್ತೇವೆ ” ಎಂದು ವಿವರಿಸಿದ್ದಾರೆ.
ಕರ್ನಾಟಕದ ಪ್ರವಾಸೋದ್ಯಮದ ಮಹತ್ವ ಅರಿವಾಗಿದ್ದು, ಈಸಿ ಮೈ ಟ್ರಿಪ್ಕಂ ಪನಿಯು ವಿಶೇಷ ಕೊಡುಗೆಗಳ ರಿಯಾಯಿತಿಯನ್ನು ನೀಡುತ್ತಿದೆ. ಡೊಮೆಸ್ಟಿಕ್ ಪ್ರಯಾಣಿಕರಿಗೆ ನೇರವಾಗಿ 500 ರೂ. ಹಾಗೂ ಅಂತಾರಾಷ್ಟ್ರೀಯ ಪ್ರವಾಸಿಗರಿಗೆ 2000 ರೂ. ಉಳಿತಾಯವಾಗುವ ಕೊಡುಗೆ ಘೋಷಿಸಿದೆ. ಇದು ವಿಶೇಷವಾಗಿ ಕರ್ನಾಟಕಕ್ಕೆ ಭೇಟಿ ಕೊಡುವ ಪ್ರವಾಸಿಗರಿಗೆ ಎನ್ನುವುದು ವಿಶೇಷ.ಈ ಸೌಲಭ್ಯದ ಲಾಭ ಪಡೆಯಬಯಸುವವರು ಈಸಿ ಮೈ ಟ್ರಿಪ್ ಮೂಲಕ ವಿಮಾನ ಸೀಟು ಕಾಯ್ದಿರಿಸ ಬೇಕು. ಈ ಬುಕಿಂಗ್ ಸಂದರ್ಭ ಪ್ರೋಮೊ ಕೋಡ್ ಆದ “EMTKARNATAKA” ವನ್ನು ಬಳ ಸಿಕೊಳ್ಳಬೇಕು. ಇದರ ಮೂಲಕ ಆಕರ್ಷಕ ರಿಯಾಯಿತಿ ಕೊಡುಗೆಗಳನ್ನು ವಿಮಾನ ಟಿಕೆಟ್ ಮುಂಗಡ ಪಾವತಿಸುವ ಸಂದರ್ಭ ಪಡೆಯಬಹುದಾಗಿದೆ.