![IMG-20190423-WA0021](http://kannada.vartamitra.com/wp-content/uploads/2019/04/IMG-20190423-WA0021-354x381.jpg)
?ರಾಜ್ಯ ಬಿಜೆಪಿ ಅಧ್ಯಕ್ಷರಾದ *ಶ್ರೀ ಬಿ.ಎಸ್.ಯಡಿಯೂರಪ್ಪ* ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ *ಶ್ರೀ ಬಿ.ವೈ.ರಾಘವೇಂದ್ರ*, ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾuರ್ಯದರ್ಶಿ *ಶ್ರೀ ಬಿ.ವೈ.ವಿಜಯೇಂದ್ರ* ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಮತದಾನ ಮಾಡಿದರು. ತದನಂತರ ಮತದಾನ ಮಾಡಿ, ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.