ಬೆಂಗಳೂರು: ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ನೂತನ ಶಿಕ್ಷಣ ಸಂಸ್ಥೆ ಅರಿಹಂತ್ ಗ್ರೂಪ್ ಆಫ್ ಇನ್ ಸ್ಟಿಟ್ಯೂಷನ್ ಉದ್ಘಾಟನೆಯಾಗಿದೆ. ಶಿಕ್ಷಣದಲ್ಲಿ ಹೊಸ ಆವಿಷ್ಕಾರದೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಸಂಸ್ಥೆಯ ಉದ್ದೇಶ.
ಶಿಕ್ಷಣದಲ್ಲಿ ಆವಿಷ್ಕಾರ, ಕಲಾತ್ಮಕ ಕಲಿಕೆ ಮತ್ತು ಪರಿಸರ ಸೃಷ್ಟಿ, ನಾಯಕತ್ವದ ಗುಣಗಳಲ್ಲು ಬೆಳೆಸುವುದು ಸೇರಿದಂತೆ ಹಲವು ವಿಧದ ಅತ್ಯಾಧುನಿಕ ಶೈಕ್ಷಣಿಕ ವಿಧಾನದೊಂದಿಗೆ ನೈಸರ್ಗಿಕವಾದ ವಾತಾವರಣದಲ್ಲಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ನೀಡುವುದು ಸಂಸ್ಥೆಯ ಗುರಿ.
ಬೆಂಗಳೂರುನಲ್ಲಿ ಅರಿಂಹಂತ್ ಗ್ರೂಪ್ ನ 5 ಇನ್ ಸ್ಟಿಟ್ಯೂಟ್ ಗಳು ಆರಂಭವಾಗಿವೆ.
* ಅರಿಹಂತ್ ಪದವಿ ಪೂರ್ವ ಕಾಲೇಜು-ತಲ್ಲಘಟ್ಟಪುರ-ಕನಕಪುರ ಮೇನ್ ರೋಡ್
* ಅರಿಹಂತ್ ವಾಣಿಜ್ಯ ಮತ್ತು ನಿರ್ವಹಣೆ ಸಂಸ್ಥೆ – ವಿವಿಪುರಂ
* ಅರಿಹಂತ್ ಕಲೆ ಮತ್ತು ವಿಜ್ಞಾನ ಸಂಸ್ಥೆ – ಯಲಹಂಕ
* ಎಂವಿಎಂ ಔಷಧಾಲಯ ಕಾಲೇಜ್-ಯಲಹಂಕ
* ಅರಿಹಂತ್ ಸಂಜೆ ಕಾಲೇಜು -ವಿವಿಪುರಂ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
www.arihantgroupofinstitution.org
ದೂರವಾಣಿ: 080-49589927 / 080-43770027 / 95550-58001