
ಬಿಜೆಪಿ ಪಕ್ಷದ ಹಾಗೂ ರಾಜ್ಯಾದ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಸೂಚನೆಯಂತೆ ಇಂದು ಹಾಸನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾಜಿ ಸಚಿವರಾದ ಶ್ರೀ ಎ.ಮಂಜು ಅವರು ಮಾನ್ಯ ಶಾಸಕರಾದ ಶ್ರೀ ಪ್ರೀತಮ್ .ಜೆ. ಗೌಡ ಅವರ ಸಮ್ಮಖದಲ್ಲಿ ಅಧಿಕೃತವಾಗಿ ಬಿಜೆಪಿ ಗೆ ಸೇರ್ಪಡೆಯಾದರು.
ಸ್ವಾಗತ ಕೋರಿ, ಸದಸ್ಯತ್ವ ನೋಂದಣಿ ಮಾಡಿಸಿ, ಪಕ್ಷದ ಬಾವುಟವನ್ನು ನೀಡಿ ಸ್ವಾಗತಿ ಸಿದರು. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.