ದು ಮೌನಿ ಅಮಾವಾಸ್ಯೆ, ಈ ಹಿನ್ನಲೆಯಲ್ಲಿ ದೇಶಾದ್ಯಂತ ಸಮುದ್ರ ಮತ್ತು ನದಿಗಳ ತೀರದಲ್ಲಿ ಕೋಟ್ಯಾಂತರ ಶ್ರದ್ದಾಳುಗಳು ಕಾಲದಲ್ಲಿ ಪುಣ್ಯ ಸ್ನಾನ ಮಾಡಿದರು.
ಇತ್ತ ಕುಂಭಮೇಳ ನಡೆಯುತ್ತಿರುವ ಪ್ರಯಾಗರಾಜ್ನ ತ್ರಿವೇಣಿ ಸಂಗಮದಲ್ಲಿ ನೆನ್ನೆ ಸಂಜೆ ವೇಳಗೆ ಒಂದು ಕೋಟಿಯಷ್ಟು ಜನತೆ ಪವಿತ್ರ ಸ್ನಾನ ಮಾಡಿದರು.
ಇಂದು 2ನೇ ಶಾಹಿ ಸ್ನಾನದ ದಿನವಾದ ಇಂದು ಮೂರು ಕೋಟಿಯಷ್ಟು ಜನತೆ ಪವಿತ್ರ ಗಂಗಾ, ಯಮುನಾ ಮತ್ತು ಸರಸ್ವತಿ ಸಂಗಮದಲ್ಲಿ ಕಾಲದಲ್ಲಿ ಮಿಂದೆದ್ದರು.