![kesrinath tripathi](http://kannada.vartamitra.com/wp-content/uploads/2019/02/kesrinath-tripathi-678x380.jpg)
ಲೋಕಸಭೆ ಅಧಿವೇಶನದಲ್ಲಿ ಸಿಬಿಐ ಆರ್ಭಟದ ಪರಿಣಾಮವಾಗಿ, ಕಲಾಪ ವ್ಯರ್ಥವಾದ ಪರಿಣಾಮ ಗೃಹ ಸಚಿವಾಲಯ ಪಶ್ಚಿಮ ಬಂಗಾಲ ಕಾರ್ಯದರ್ಶಿ ಹಾಗೂ ಬಿಜೆಪಿಯನ್ನು ರಾಜಭವನಕ್ಕೆ ಕರೆಯಿಸಲಾಗಿದೆ. ಈ ಎಲ್ಲಾ ಘಟನೆಗಳನ್ನು ಗೃಹ ಸಚಿವಾಲಯ ಪರಿಶೀಲಿಸುತ್ತಿದೆ.
ಕಳೆದ ಸಂಜೆ ತನಿಖಾಧಿಕಾರಿಗಳಿಗೆ ಬೆದರಿಕೆಯಿದ ಎಂಬ ವರದಿ ಹಿನ್ನಲೆಯಲ್ಲಿ ಅಧಿಕಾರಿಗಳ ಕುಟುಂಬಗಳಿಗೆ ಕೊಲ್ಕತಾದಲ್ಲಿ ಸೂಕ್ತ ರಕ್ಷಣೆ ನೀಡಲು ಕೇಂದ್ರೀಯ ಸಶಸ್ತ್ರ ಪಡೆಯನ್ನು ನಿಯೋಜಿಸಲಾಗಿದೆ.