
ಬೆಂಗಳೂರು: ಬಜೆಟ್ ಅಧಿವೇಶನ ಹಿನ್ನೆಲೆಯಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಫೆಬ್ರುವರಿ 7 ರಿಂದ 14 ರ ಬದಲಾಗಿ ಫೆಬ್ರವರಿ21 ರಿಂದ 28ರ ವರೆಗೆ ನಡೆಸಲು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕೋರ್ ಸಮಿತಿಯು ತೀರ್ಮಾನಿಸಿದೆ.
ಪ್ರತಿ ವರ್ಷವೂ ಫೆಬ್ರವರಿ ತಿಂಗಳ ಕೊನೆಯ ವಾರ ಚಿತ್ರೋತ್ಸವ ಆಯೋಜಿಸಲು ಸಮಿತಿಯು ತೀರ್ಮಾನಿಸಿತು.