
ಬೆಂಗಳೂರು,ಡಿ.26- ಖಾತೆ ಹಂಚಿಕೆಯ ಕ್ಯಾತೆ ನಡುವೆಯೇ ನೂತನ ಸಚಿವರಿಗೆ ಕೊಠಡಿ ಹಂಚಿಕೆ ಮಾಡಲಾಗಿದೆ.
ಐವರು ಸಚಿವರಿಗೆ ವಿಧಾನಸೌಧದಲ್ಲಿ ಕೊಠಡಿ ನೀಡಲಾಗಿದೆ. ಎಂ.ಬಿ.ಪಾಟೀಲ್ಗೆ ವಿಧಾನಸೌಧ ಪಶ್ಚಿಮದ 315, 315ಎ, ಸಿ.ಎಸ್.ಶಿವಳ್ಳಿಯವರಿಗೆ 237, 238, ಇ.ತುಕಾರಾಂ ಅವರಿಗೆ ವಿಧಾನಸೌಧ ಪೂರ್ವದಲ್ಲಿನ 262, 262ಎ, ಪಿ.ಟಿ.ಪರಮೇಶ್ವರ ನಾಯ್ಕ್ ಅವರಿಗೆ 257ಎ, 258, 259ಎ ಹಾಗು ಎಂ.ಟಿ.ಬಿ ನಾಗರಾಜ್ ಅವರಿಗೆ ವಿಧಾನಸೌಧ ಉತ್ತರದ 337, 337ಎ ಸಂಖ್ಯೆಯ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ.