ವಿರಾಟ್ ಕೊಹ್ಲಿಯನ್ನ ಟೆನ್ನಿಸ್ ಸ್ಟಾರ್‍ಗಳಿಗೆ ಹೋಲಿಸಿದ ಗಿಲ್‍ಕ್ರಿಸ್ಟ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನ ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಆಡಮ್ ಗಿಲ್‍ಕ್ರಿಸ್ಟ್ ಟೆನ್ನಿಸ್ ಸ್ಟಾರ್‍ಗಳ ಜೊತೆಗೆ ಹೋಲಿಸಿದ್ದಾರೆ.
ಅಂಕಣವೊಂದರಲ್ಲಿ ಗಿಲ್‍ಕ್ರಿಸ್ಟ್ ಕೊಹ್ಲಿ, ರೋಜರ್ ಫೆಡರರ್ ಮತ್ತು ಸೆರೆನಾ ವಿಲಿಯಮ್ಸ್ ಮನಸ್ಥಿತಿ ಗಟ್ಟಿಯಾಗಿರುವುದರಿಂದಲೇ ಚಾಂಪಿಯನ್‍ಗಳಾಗಿದ್ದಾರೆ ಎಂದು ಅಂಕಣದಲ್ಲಿ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಕೇವಲ 9 ಸಾವಿರ ರನ್ ನಂತರ ಹತ್ತು ಸಾವಿರ ರನ್ ಪೂರೈಸಲು ಕೇವಲ 11 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. ಕೊಹ್ಲಿ ಈಗ ಪೈಲೆಟ್‍ಗೆ ಹೋಲಿಸಿದ್ದಾರೆ. ಕೊಹ್ಲಿ ಈಗ ಟೆಸ್ಟ್ ಕ್ರಿಕೆಟ್‍ಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ