ಅಹಮದಾಬಾದ್: ಗುಜರಾತ್ನ ನರ್ಮದಾ ನದಿ ತೀರದಲ್ಲಿ ನಿರ್ಮಾಣಗೊಂಡಿರುವ ಸರದಾರ್ ವಲ್ಲಭ್ ಭಾಯ್ ಪೆಟೇಲ್ ಅವರ ಪ್ರತಿಮೆ ಇಂದು ಅನವಾರಣಗೊಳ್ಳುತ್ತಿದೆ. ‘ಸ್ಟ್ಯಾಚು ಆಫ್ ಯುನಿಟಿ’ ಎಂದೇ ಕರೆಯಲ್ಪಟ್ಟ ಈ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಟಣೆ ಮಾಡುತ್ತಿದ್ದಾರೆ. ಇದು ವಿಶ್ವದ ಅತಿ ಎತ್ತರದ ಪ್ರತಿಮೆ ಆಗಲಿದ್ದು, ಇದರ ಬಗ್ಗೆ ನಿಮಗೆ ಗೊತ್ತಿರದ ಒಂದಷ್ಟು ಮಾಹಿತಿಗಳು ಇಲ್ಲಿವೆ.
- ಈಪ್ರತಿಮೆನಿರ್ಮಾಣಮಾಡಲುತಗುಲಿದವೆಚ್ಛಬರೋಬ್ಬರಿ 2989 ಕೋಟಿರೂಪಾಯಿ! 1,40,000 ಕ್ಯೂಬಿಕ್ ಮೀಟರ್ ಸಿಮೆಂಟ್, 18,500 ಟನ್ ಉಕ್ಕಿನಸರಳು, 2,000 ಟನ್ ಕಂಚಿನಹಾಳೆಇಲ್ಲಿಬಳಕೆಯಾಗಿದೆ. ಅಚ್ಚರಿಎಂದರೆಕೇವಲ7 ವರ್ಷಅವಧಿಯಲ್ಲಿಈಪ್ರತಿಮೆಯನಿರ್ಮಾಣಕಾರ್ಯಪೂರ್ಣಗೊಂಡಿದ್ದು, 3,000 ಕಾರ್ಮಿಕರುಶ್ರಮಿಸಿದ್ದಾರೆ. ಈಪ್ರತಿಮೆ 180 ಕಿ.ಮೀವೇಗದಗಾಳಿಹಾಗೂ 6.5 ತೀವ್ರತೆಯಭೂಕಂಪವನ್ನುತಡೆದುಕೊಳ್ಳುವಸಾಮರ್ಥ್ಯಹೊಂದಿದೆ.
- 2010ರಲ್ಲಿಗುಜರಾತ್ನಮುಖ್ಯಮಂತ್ರಿಆಗಿದ್ದನರೇಂದ್ರಮೋದಿಈಯೋಜನೆಯಘೋಷಣೆಮಾಡಿದ್ದರು. ನಂತರ 2013ರಲ್ಲಿಅಡಿಗಲ್ಲುಕಾರ್ಯಕ್ರಮನೆರವೇರಿತು. ಈಗಮೋದಿಪ್ರಧಾನಿಯಾಗಿಈಪ್ರತಿಮೆಅನಾವರಣಮಾಡುತ್ತಿರುವುದುವಿಶೇಷ.
- ನೋಯ್ಡಾಮೂಲದಪದ್ಮಭೂಷಣವಿಜೇತರಾಮ್ ವಿ. ಸುತಾರ್ ‘ಸ್ಟ್ಯಾಚುಆಫ್ಯುನಿಟಿ’ಯನಿರ್ಮಾತೃರು. 40 ವರ್ಷಗಳಅವರವೃತ್ತಿಬದುಕಿನಲ್ಲಿಒಟ್ಟು 50 ಸ್ಮಾರಕಗಳನ್ನುವಿನ್ಯಾಸಮಾಡಿದ್ದಾರೆ. ಪಟೇಲ್ ಅವರಪ್ರತಿಮೆನಿರ್ಮಾಣಮಾಡಲುಇವರುವಿಶೇಷಕಾಳಜಿವಹಿಸಿದ್ದಾರಂತೆ. ಈಪ್ರತಿಮೆಡಿಸೈನ್ ಮಾಡುವುದಕ್ಕೂಮೊದಲು ವಲ್ಲಭಾಯಿಪಟೇಲ್ ಅವರ 2,000 ಭಾವಚಿತ್ರಗಳನ್ನುವೀಕ್ಷಿಸಿದ್ದಾರೆ. ಅಷ್ಟೇಅಲ್ಲ, ಕೆಲಇತಿಹಾಸತಜ್ಞರನ್ನುಭೇಟಿಮಾಡಿಅವರಬಳಿಈಬಗ್ಗೆಚರ್ಚೆನಡೆಸಿದ್ದಾರೆ.
- 30 ಮೀಟರ್ಗಿಂತಅಧಿಕವಾಗಿರುವ 139 ಪ್ರತಿಮೆಗಳುವಿಶ್ವದಲ್ಲಿವೆ. ಆಪೈಕಿ, 30 ಚೀನಾದಲ್ಲಿ, 25 ಭಾರತದಲ್ಲಿವೆ. ಅಂದರೆ, ಇಷ್ಟುಎತ್ತರದಪ್ರತಿಮೆಗಳಲ್ಲಿಶೇ.42 ಭಾರತಹಾಗೂಚೀನಾದಲ್ಲೇನಿರ್ಮಾಣಗೊಂಡಿರುವುದುವಿಶೇಷ.
- ಅಮೆರಿಕದಲ್ಲಿರುವ ‘ಸ್ಟ್ಯಾಚುಆಫ್ಲಿಬರ್ಟಿ’ 92.9 ಎತ್ತರವಿದೆ. ಈಪ್ರತಿಮೆಯನ್ನುಫ್ರಾನ್ಸ್ನವರುಅಮೆರಿಕಕ್ಕೆಉಡುಗೊರೆಯಾಗಿನೀಡಿದ್ದರು. ‘ಸ್ಟ್ಯಾಚುಆಫ್ ಲಿಬರ್ಟಿಗಿಂತ’ ವಲ್ಲಭಾಯಿಪ್ರತಿಮೆ (182 ಮೀ.) ಹೆಚ್ಚುಎತ್ತರವಾಗಿದೆ. ಚೀನಾದಸ್ಪ್ರಿಂಗ್ ದೇವಸ್ಥಾನದಲ್ಲಿರುವಬುದ್ಧನಸ್ಟ್ಯಾಚ್ಯು (128 ಮೀ.) ವಿಶ್ವದಅತಿಎತ್ತರದಪ್ರತಿಮೆಯಾಗಿತ್ತು. ಅಚ್ಚರಿಎಂದರೆಮುಂಬೈನಲ್ಲಿನಿರ್ಮಾಣವಾಗುತ್ತಿರುವಛತ್ರಪತಿಶಿವಾಜಿಅವರಪ್ರತಿಮೆ ‘ಸ್ಟ್ಯಾಚುಆಫ್ ಯುನಿಟಿ’ಗಿಂತ 30 ಮೀ. ಎತ್ತರಇರಲಿದೆಯಂತೆ.
- ‘ಸ್ಟ್ಯಾಚುಆಫ್ ಯುನಿಟಿ’ಗೆಭೇಟಿನೀಡುವಪ್ರವಾಸಿಗರಿಗೆಭಾರತೀಯರೈಲ್ವೆವಿಶೇಷಟ್ರೇನ್ ವ್ಯವಸ್ಥೆಮಾಡಿದೆ. ‘ಯುನಿಟಿಎಕ್ಸ್ಪ್ರೆಸ್’ ಹೆಸರಿನವಿಶೇಷರೈಲುರಾಜ್ಕೋಟ್ನಿಂದಸಂಚಾರಆರಂಭಿಸಿದೆ.
- ಇಂದುವಿಶ್ವದನಾನಾಕಡೆಗಳಿಂದನೃತ್ಯತಂಡಗಳುಆಗಮಿಸಿ ‘ಸ್ಟ್ಯಾಚುಆಫ್ ಯುನಿಟಿ’ ಎದುರುಪ್ರದರ್ಶನನೀಡಲಿವೆ. ಅಷ್ಟೇಅಲ್ಲ, ಹೆಲಿಕಾಪ್ಟರ್ ಮೂಲಕಪ್ರತಿಮೆಗೆಪುಷ್ಪಮಳೆಸುರಿಸುವಯೋಜನೆಯನ್ನುಹಾಕಿಕೊಳ್ಳಲಾಗಿದೆ.