ಕೋರ್ಟ್​ ಕಲಾಪದ ನೇರಪ್ರಸಾರಕ್ಕೆ ಸುಪ್ರೀಂ ಅಸ್ತು..! ಇನ್ನೊಂದು ಐತಿಹಾಸಿಕ ತೀರ್ಪು

ನವದೆಹಲಿ: ಸುಪ್ರೀಂನ ತ್ರಿಸದಸ್ಯ ಪೀಠ, ಕೋರ್ಟ್​ ಕಲಾಪದ ನೇರ ಪ್ರಸಾರ ಕುರಿತಂತೆ ಸಲ್ಲಿಕೆಯಾಗಿರುವ ಅರ್ಜಿಯ ತೀರ್ಪನ್ನು ನೀಡಿದ್ದು, ನೇರಪ್ರಸಾರಕ್ಕೆ ಸಮ್ಮತಿ ಸೂಚಿಸಿದೆ.

ಸುಪ್ರೀಂ ಕೋರ್ಟ್​ ಕಲಾಪದ ನೇರ ಪ್ರಸಾರ ಕುರಿತಂತೆ ಸಮ್ಮತಿ ಸೂಚಿಸಿದ್ದು, ಸರ್ಕಾರ ಪ್ರತ್ಯೇಕ ಟಿವಿ ಚಾನೆಲ್​ಗಾಗಿ ಪ್ರಸ್ತಾಪ ಮಾಡಿತ್ತು. ಈ ಎಲ್ಲಾ ಗೊಂದಲಗಳಿಗೆ ಸುಪ್ರೀಂ ತೆರೆ ಎಳೆದಿದೆ.

ನೇರಪ್ರಸಾರಕ್ಕೆ ನ್ಯಾಯಾಂಗ ವ್ಯವಸ್ಥೆಯಲ್ಲಿ ತರಲಾಗುವುದು ಎಂದು ಸುಪ್ರೀಂ ತೀರ್ಪನ್ನು ನೀಡಿ ಆದೇಶ ಹೊರಡಿಸಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ