ಕೋಚ್ ರವಿ ಶಾಸ್ತ್ರಿಗೆ 2.5ಕೋಟಿ ರೂಪಾಯಿ ಪಾವತಿಸಿದ ಬಿಸಿಸಿಐ

ಮುಂಬೈ: ಟೀಂ ಇಂಡಿಯಾದಲಿ ತರಬೇತುದಾರನಾಗಿ ಸೇವೆ ಸಲ್ಲಿಸುತಿರುವ ರವಿ ಶಾಸ್ತ್ರಿಗೆ 2.5 ಕೋಟಿ ರೂಪಾಯಿ ವೇತನ ಪಾವತಿಸಿರುವುದಾಗಿ ಬಿಸಿಸಿಯ ಹೇಳಿದೆ.
ಕೋಚ್ ರವಿ ಶಾಸ್ತ್ರಿಗೆ ಸೆಪ್ಟಂಬರ್ 18ರಿಂದ ನವೆಂಬರ್‍ವರೆಗಿನ 2,0502,198 ರೂಪಾಯಿ ಹಣ ನೀಡಲಾಗಿತ್ತು. ಈ ಹಿಂದಿನ ಕೋಚ್‍ಗಳಿಗಿಂತ ರವಿ ಶಾಸ್ತ್ರಿಗೆ ಹೆಚ್ಚು ವೇತನ ಪಡೆಯುತ್ತಿರುವ ಕೋಚ್ ಆಗಿದ್ದಾರೆ.
2014ರಲ್ಲಿ ರವಿ ಶಾಸ್ತ್ರಿ ಅವರನ್ನ ಭಾರತ ಕ್ರಿಕೆಟ್ ತಂಡದ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು. ತಂಡದ ಮುಖ್ಯ ತರಬೇತುದಾರನಾಗುವವರೆಗೂ ರವಿ ಶಾಸ್ತ್ರಿ ನಿರ್ದೇಶಕನಾಗಿ ಕೆಲಸ ಮಾಡಿದ್ದರು. ನಂತರ ಟೀಂ ಇಂಡಿಯಾಕ್ಕೆ ನಾಯಕ ವಿರಾಟ್ ಕೊಹ್ಲಿ ಮುಖ್ಯ ಕೋಚ್ ಆಗಿ ಬಂದರು. ಒಂದು ವರ್ಷ ತರಬೇತುದಾರನಾಗಿ ಕೆಲಸ ಮಾಡಿದರು. ಆದರೆ ನಾಯಕ ವಿರಾಟ್ ಕೊಹ್ಲಿ ಅನಿಲ್ ಕುಂಬ್ಳೆ ಜೊತೆ ಸಂಬಂಧ ಅಳಿಸಿದ್ದರಿಂದ ಕೋಚ್ ಹುದ್ದೆಗೆ ರಾಜೀನಾಮೆ ನೀಡಿ ಹೊರ ನಡೆದ್ರು.
ಕಳೆದ ವರ್ಷ ಬಿಸಿಸಿಐ ಹುದ್ದಗೆ ಅರ್ಜಿಗಳನ್ನ ಅಹ್ವಾನಿಸಿತು. ಆರಂಭದಲ್ಲಿ ಶಾಸ್ತ್ರಿ ಕೋಚ್ ಹುದ್ದೆಗೆ ಅರ್ಜಿ ಹಾಕಲ್ಲಿಲ್ಲ. ಆದರೆ ಮತ್ತೋಮ್ಮೆ ಆಹ್ವಾನಿಸಿದಾಗ ರವಿ ಶಾಸ್ತ್ರಿ ಅರ್ಜಿ ಹಾಕಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ