ಸ್ಥಳೀಯ ಸಮರದಲ್ಲಿ ಒಟ್ಟಾರೆ ಕಾಂಗ್ರೆಸ್​ ಮುನ್ನಡೆ, 2ನೇ ಸ್ಥಾನದಲ್ಲಿ ಬಿಜೆಪಿ

ಬೆಂಗಳೂರು: ಮಿನಿ ಸಮರ ಎಂದೇ ಬಿಂಬಿತವಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಬಹುತೇಕ ಅಂತಿಮವಾಗಿದ್ದು ಯಾವುದೇ ಪಕ್ಷಕ್ಕೆ ಜನರು ಸ್ಪಷ್ಟ ಬಹುಮತ ಕೊಟ್ಟಿಲ್ಲ. ಹೆಚ್ಚಿನ ಕಡೆ ಅತಂತ್ರ ಫಲಿತಾಂಶ ಬಂದಿದೆ. 102 ಸ್ಥಳೀಯ ಸಂಸ್ಥೆಗಳ ಮತ ಎಣಿಕೆ ಕಾರ್ಯ ಬಹುತೇಕ ಅಂತಿಮ ಹಂತಕ್ಕೆ ಬಂದು ನಿಂತಿದೆ.

ಮಹಾನಗರ ಪಾಲಿಕೆ ಒಟ್ಟು –  135
ಕಾಂಗ್ರೆಸ್ –  36
ಬಿಜೆಪಿ     –  54
ಜೆಡಿಎಸ್​ –  30
ಇತರರು   – 15

ಪಟ್ಟಣ ಪಂಚಾಯತಿ  ಒಟ್ಟು ಸ್ಥಾನ – 358
ಕಾಂಗ್ರೆಸ್ – 141
ಬಿಜೆಪಿ      – 129
ಜೆಡಿಎಸ್   – 29
ಇತರರು    –  59

ನಗರಸಭೆ  ಒಟ್ಟು ಸ್ಥಾನ –  926
ಕಾಂಗ್ರೆಸ್ – 294
ಬಿಜೆಪಿ     – 355
ಜೆಡಿಎಸ್  – 107
ಇತರರು   -170

ಪುರಸಭೆ – ಒಟ್ಟುಸ್ಥಾನ – 1247
ಕಾಂಗ್ರೆಸ್ –  532
ಬಿಜೆಪಿ     –  389
ಜೆಡಿಎಸ್  –  211
ಇತರರು   – 115

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ