2018 ನೇ ಮದ್ದೂರು ಪುರಸಭೆ ಚುನಾವಣೆ ವಿಜೇತರ ಪಟ್ಟಿ

1ನೇ ವಾರ್ಡ್ ವಿಜೇತರ ಹೆಸರುಎಸ್ ಮಹೇಶ್ -ಪಡೆದ ಮತಗಳು560 -(ಪಕ್ಷ ಜೆಡಿಎಸ್ )

2 ನೇ ವಾರ್ಡ್ ವಿಜೇತರ ಹೆಸರು ಶೋಭಾ ಮರಿ ಪಡೆದ ಮತಗಳು442 ಅಂತರ -(ಪಕ್ಷ ಪಕ್ಷೇತರ )

3 ನೇ ವಾರ್ಡ್ ವಿಜೇತರ ಹೆಸರು ಬಸವರಾಜ -ಪಡೆದ ಮತಗಳು402 ಅಂತರ – (ಪಕ್ಷ ಜೆಡಿಎಸ್ )

4 ನೇ ವಾರ್ಡ್ ವಿಜೇತರ ಹೆಸರುಪ್ರಿಯಾಂಕಾ ಅಪ್ಪುಗೌಡ -ಪಡೆದ ಮತಗಳು368 – (ಪಕ್ಷ ಪಕ್ಷೇತರ )

5 ನೇ ವಾರ್ಡ್ ವಿಜೇತರ ಹೆಸರು ಕೋಕಿಲಾ ಅರುಣ್ -ಪಡೆದ ಮತಗಳು 613- ( ಪಕ್ಷ ಕಾಂಗ್ರೆಸ್ )

6 ನೇ ವಾರ್ಡ್ ವಿಜೇತರ ಹೆಸರು ಕೆ. ಪ್ರಮಿಳಾ -ಪಡೆದ ಮತಗಳು356 – (ಪಕ್ಷ ಜೆಡಿಎಸ್ )

7 ನೇ ವಾರ್ಡ್ ವಿಜೇತರ ಹೆಸರು ಸಚಿನ್ ಪಡೆದ ಮತಗಳು 210 -( ಪಕ್ಷ ಪಕ್ಷೇತರ )

8 ನೇ ವಾರ್ಡ್ ರಲ್ಲಿ ಸಮಬಲ ಸಾಧಿಸಿದ್ದು ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳಿಗೆ ಚುನಾವಣಾ ಅಧಿಕಾರಿಗಳು ಇಬ್ಬರ ಹೆಸರನ್ನು ಬರೆದು ಒಂದು ಪಟ್ಟಿಯಲ್ಲಿ ಹಾಕಿ ಕಣ್ಣಿಗೆ ಬಟ್ಟೆ ಕಟ್ಟಿ ಯತಿ ಸುವ ಮೂಲಕ ಪಕ್ಷೇತರ ಅಭ್ಯರ್ಥಿ ರತ್ನ ತಿಮ್ಮಯ್ಯ ಲಾಟರಿಯಲ್ಲಿ ಆಯ್ಕೆಯಾದರು

9 ನೇ ವಾರ್ಡ್ ವಿಜೇತರ ಹೆಸರು ಶೋಭಾರಾಣಿ ಚಂದ್ರು -ಪಡೆದ ಮತಗಳು 304 (ಪಕ್ಷ ಜೆಡಿಎಸ್ )

10ನೇ ವಾರ್ಡ್ ವಿಜೇತರ ಹೆಸರು ಕೇಬಲ್ ಸುರೇಶ್ ಪಡೆದ ಮತಗಳು863 – ( ಪಕ್ಷ ಜೆಡಿಎಸ್ )

11 ನೇ ವಾರ್ಡ್ ವಿಜೇತರ ಹೆಸರು ಕಮಲ್ನಾಥ್ -ಪಡೆದ ಮತಗಳು 284- ( ಪಕ್ಷ ಕಾಂಗ್ರೆಸ್ )

12 ನೇ ವಾರ್ಡ್ ವಿಜೇತರ ಹೆಸರು ಎಚ್ ವಿ ಸುಮಿತ್ರಾ ಪಡೆದ ಮತ 269 -ಅಂತರ-( ಪಕ್ಷ ಜೆಡಿಎಸ್ )

13 ನೇ ವಾರ್ಡ್ ವಿಜೇತರ ಹೆಸರು ಪಿ ಸಿದ್ದರಾಜು ಪಡೆದ ಮತ 250ಅಂತರ- ( ಪಕ್ಷ )

14 ನೇ ವಾರ್ಡ್ ವಿಜೇತರ ಹೆಸರು ಆಯುಷಾ ಪಡೆದ ಮತಗಳ 639 -( ಪಕ್ಷ ಜೆಡಿಎಸ್ )

15 ನೇ ವಾರ್ಡ್ ವಿಜೇತರ ಹೆಸರು ಆರ್ ಪುಷ್ಪ ಮಹೇಶ್ ಪಡೆದ ಮತಗಳು 231–( ಪಕ್ಷ ಜೆಡಿಎಸ್ )

16ನೇ ವಾರ್ಡ್ ವಿಜೇತರ ಹೆಸರು ಕ್ಕೆ ವನಿತಾ ಪಡೆದ ಮತಗಳು 314– -( ಪಕ್ಷ ಜೆಡಿಎಸ್ )

17ನೇ ವಾರ್ಡ್ ವಿಜೇತರ ಹೆಸರು ಎಂಐ ಪ್ರವೀಣ್ ಪಡೆದ ಮತಗಳು 353 –( ಪಕ್ಷ ಜೆಡಿಎಸ್ )

18ನೇ ವಾರ್ಡ್ ವಿಜೇತರ ಹೆಸರು ಎಂಕೆ ಮನೋಜ್ ಕುಮಾರ್ ಪಡೆದ ಮತ 303- –( ಪಕ್ಷ ಪಕ್ಷೇತರ )

19ನೇ ವಾರ್ಡ್ ವಿಜೇತರ ಹೆಸರು ಆದಿಲ್ ಆಲಿಖಾನ್ ಪಡೆದ ಮತ 396 ಅಂತರ —(ಪಕ್ಷ ಜೆಡಿಎಸ್ )

20ನೇ ವಾರ್ಡ್ ವಿಜೇತರ ಹೆಸರುಟಿಆರ್ ಪ್ರಸನ್ನ ಕುಮಾರ್ ಅವಿರೋಧ ಆಯ್ಕೆ

21ನೇ ವಾರ್ಡ್ ವಿಜೇತರ ಹೆಸರು ಸರ್ವಮಂಗಳ ಪಡೆದ ಮತಗಳು 673 ( ಪಕ್ಷ ಜೆಡಿಎಸ್ )

22ನೇ ವಾರ್ಡ್ ವಿಜೇತರ ಹೆಸರು ಸಿ ನಂದೀಶ್ ಪಡೆದ ಮತಗಳು ಅಂತರ—-( ಪಕ್ಷ ಕಾಂಗ್ರೆಸ್ )

23ನೇ ವಾರ್ಡ್ ವಿಜೇತರ ಹೆಸರು ಲತಾ ಕೆ ಪಡೆದ ಮತಗಳು 560 ಅಂತರ—( ಪಕ್ಷ ಬಿಜೆಪಿ )

ಮದ್ದೂರು ಪುರಸಭಾಬ ವ್ಯಾಪ್ತಿಯಲ್ಲಿ ವಿಜೇತ ಪಕ್ಷಗಳ ವಿವರ
ಜೆಡಿಎಸ್ -12
ಕಾಂಗ್ರೆಸ್ -4
ಬಿಜೆಪಿ -1
ಪಕ್ಷೇತರ -6

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ