![periyapatna-ambedkar-youth-association](http://kannada.vartamitra.com/wp-content/uploads/2018/07/periyapatna-ambedkar-youth-association-565x381.jpg)
ಪಿರಿಯಾಪಟ್ಟಣ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಯುವ ವೇದಿಕೆಯ ನೂತನ ತಾಲೂಕು ಘಟಕದ ಪದಾಧಿಕಾರಿಗಳ ಸಭೆ ನಡೆಯಿತು.
ಭಾರತ ರತ್ನ ಡಾ.ಅಂಬೇಡ್ಕರ್ ಯುವ ವೇದಿಕೆಯ ತಾಲೂಕು ಸಮಿತಿಯ ಗೌರವಾಧ್ಯಕ್ಷರಾಗಿ ಸಿ.ತಮ್ಮಣ್ಣಯ್ಯ, ಗೌರವ ಸಲಹೆಗಾರರಾಗಿ ಪಿ.ಮಹದೇವ್, ಎಸ್.ರಾಮು, ಅಧ್ಯಕ್ಷರಾಗಿ ಮೇಲೂರು ರಾಜೇಶ್, ಉಪಾಧ್ಯಕ್ಷರಾಗಿ ರವೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ವಾಲೆ ಗಿರೀಶ್, ಸಹಾಯಕ ಕಾರ್ಯದರ್ಶಿಯಾಗಿ ಅವಿನಾಶ್, ಖಜಾಂಚಿಯಾಗಿ ಟಿ.ಸಿ.ಹರೀಶ್ ತಿಮಕಾಪುರ, ಸಂಪತ್, ಸಂಚಾಲಕರಾಗಿ ಜಗದೀಶ್, ರಮೇಶ್, ಸಹ ಸಂಚಾಲಕರಾಗಿ ವಿಜಯ್ ಸುರೇಶ್, ಟಿ.ಆರ್.ಕುಮಾರ್, ಸಂತೋಷ್, ವೀರಭದ್ರ, ಕುಮಾರ್, ಹೋರಾಟ ಸಂಚಾಲಕರಾಗಿ ಮಹೇಶ್, ಮನು, ಪ್ರತಾಪ್ ಅಂಕನಹಳ್ಳಿ, ಲಕ್ಮಣ್‍ರವರನ್ನು ಆಯ್ಕೆ ಮಾಡಲಾಯಿತು.